Monday, August 20, 2018

Lesson 1 Learn English Speaking Through Kannada Language, Learn English in 30 Days Through Kannada is a compact guide to learn the English language by means of the Kannada language

English Kannada
Introduce yourself and others ನಿಮ್ಮ ಮತ್ತು ಇತರರ ಪರಿಚಯ ಮಾಡಿಕೊಡುವುದು
Talk about yourself ನಿಮ್ಮ ಬಗ್ಗೆ ಮಾತನಾಡುವುದು
Talk about others ಇತರರ ಬಗ್ಗೆ ಮಾತನಾಡುವುದು
Hello, I am Riya. ಹಲೋ, ನಾನು ರಿಯಾ.
I am from Delhi. ನಾನು ದೆಹಲಿಯವಳು.
I study in  Xavier college. ನಾನು ಕ್ಸೇವಿಯರ್ ಕಾಲೇಜ್‍ನಲ್ಲಿ ಓದುತ್ತಿದ್ದೇನೆ.
I play tennis. ನಾನು ಟೆನ್ನಿಸ್ ಆಡುತ್ತೇನೆ.
I like Vanilla ice cream. ನನಗೆ ವೆನಿಲ್ಲಾ ಐಸ್‍ಕ್ರೀಮ್ ಇಷ್ಟ.
Hello,  my name is Jayant.  ಹಲೋ, ನನ್ನ ಹೆಸರು ಜಯಂತ್.
I live in Mumbai. ನಾನು ಮುಂಬಯಿಯಲ್ಲಿ ವಾಸಿಸುತ್ತಿದ್ದೇನೆ.
I am a Photographer. ನಾನು ಒಬ್ಬ ಫೋಟೋಗ್ರಾಫರ್.
I work at ‘Creative films Ltd.’ ನಾನು 'ಕ್ರಿಯೇಟಿವ್ ಫಿಲ್ಮ್ಸ್ ಲಿಮಿಟೆಡ್' ನಲ್ಲಿ ಕೆಲಸ ಮಾಡುತ್ತಿದ್ದೇನೆ.
I like Chinese food. ನಾನು ಚೈನೀಸ್ ಆಹಾರವನ್ನು ಇಷ್ಟಪಡುತ್ತೇನೆ.
Hi Jayant,
ಹಾಯ್ ಜಯಂತ್,
He is my brother, Pankaj. ಇವನು ನನ್ನ ತಮ್ಮ ಪಂಕಜ್.
He is an engineer. ಇವನು ಇಂಜಿನಿಯರ್ ಆಗಿದ್ದಾನೆ.
He works at ‘ABC company’. ಇವನು 'ಎಬಿಸಿ ಕಂಪನಿ'ಯಲ್ಲಿ ಕೆಲಸ ಮಾಡುತ್ತಾನೆ.
He likes cricket. ಇವನಿಗೆ ಕ್ರಿಕೆಟ್ ಇಷ್ಟ.
He lives in Bangalore. ಇವನು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾನೆ.
 
We speak English. ನಾವು ಇಂಗ್ಲೀಷ್ ಮಾತನಾಡುತ್ತೇವೆ.
Pooja is 25 years old. ಪೂಜಾ 25 ವರ್ಷದವಳಾಗಿದ್ದಾರೆ.
Amit is very lazy. ಅಮಿತ್ ಬಹಳ ಸೋಮಾರಿಯಾಗಿದ್ದಾನೆ.
Mohan goes to school by bus. ಮೋಹನ್ ಬಸ್‌ನಲ್ಲಿ ಶಾಲೆಗೆ ಹೋಗುತ್ತಾನೆ.
A nurse works at a hospital. ನರ್ಸ್ ಹಾಸ್ಪಿಟಲ್‌ನಲ್ಲಿ ಕೆಲಸ ಮಾಡುತ್ತಾಳೆ.

No comments:

Post a Comment