English | Kannada |
How did you spend the last weekend? | ಹಿಂದಿನ ವಾರಾಂತ್ಯವನ್ನು ನೀವು ಹೇಗೆ ಕಳೆದಿರುವೆ? |
Simple Past Tense- Irregular verbs | ಸಾಮಾನ್ಯ ಭೂತಕಾಲ- ಅನಿಯಮಿತ ಕ್ರಿಯಾಪದಗಳು |
Do you know I went to Kasauli last week? | ನಾನು ಕಳೆದ ವಾರ ಕಸೌಲಿಗೆ ಹೋಗಿದ್ದೆ ಎಂದು ನಿನಗೆ ತಿಳಿದಿದೆಯೇ? |
Yes, I know. | ಹೌದು, ನನಗೆ ತಿಳಿದಿದೆ. |
I took a bus on Friday night and reached Kasauli on Saturday morning. | ನಾನು ಶುಕ್ರವಾರದ ರಾತ್ರಿ ಬಸ್‌ನಲ್ಲಿ ಪ್ರಯಾಣ ಮಾಡಿ ಶನಿವಾರ ಬೆಳಿಗ್ಗೆ ಕಸೌಲಿಯನ್ನು ತಲುಪಿದೆನು. |
I met my grandfather there. | ನಾನು ಅಲ್ಲಿ ನನ್ನ ಅಜ್ಜನನ್ನು ಭೇಟಿ ಮಾಡಿದೆನು. |
How is your grandfather? | ನಿನ್ನ ಅಜ್ಜ ಹೇಗಿದ್ದಾರೆ? |
He is fine. | ಅವರು ಚೆನ್ನಾಗಿದ್ದಾರೆ. |
Do you know that he is a famous English teacher and writer? | ಅವರು ಒಬ್ಬ ಪ್ರಖ್ಯಾತ ಇಂಗ್ಲೀಷ್ ಶಿಕ್ಷಕರು ಮತ್ತು ಬರಹಗಾರರಾಗಿರುವರೆಂಬುದು ನಿನಗೆ ತಿಳಿದಿದೆಯೇ? |
Yes, I know. You told me about it earlier | ಹೌದು, ನನಗೆ ತಿಳಿದಿದೆ. ನೀನು ನನಗೆ ಈ ಮೊದಲೇ ಹೇಳಿದ್ದೆ. |
He also taught me English. | ಅವರು ನನಗೆ ಇಂಗ್ಲೀಷ್ ಅನ್ನು ಸಹ ಕಲಿಸಿದ್ದಾರೆ. |
That is why you got such good marks in English. | ಅದಕ್ಕಾಗಿಯೇ ನೀನು ಇಂಗ್ಲೀಷ್‍ನಲ್ಲಿ ಅಷ್ಟು ಒಳ್ಳೆಯ ಅಂಕಗಳನ್ನು ಪಡೆದಿರುವೆ. |
Thanks for the compliment. | ಪ್ರಶಂಸೆಗೆ ಧನ್ಯವಾದಗಳು. |
My grandfather spent almost all his life as an English teacher. | ನನ್ನ ಅಜ್ಜ ತನ್ನ ಹೆಚ್ಚಿನ ಜೀವನವನ್ನು ಇಂಗ್ಲೀಷ್ ಶಿಕ್ಷಕರಾಗಿಯೇ ಕಳೆದರು. |
But you told me that he was also a pilot. | ಆದರೆ ನೀನು ಅವರೊಬ್ಬ ವಿಮಾನ ಚಾಲಕರೂ ಕೂಡ ಆಗಿದ್ದರು ಎಂದು ಹೇಳಿದ್ದೆ. |
Yes, he was a pilot initially but he quit that job later and became a teacher. | ಹೌದು, ಅವರು ಮೊದಲು ವಿಮಾನ ಚಾಲಕರಾಗಿದ್ದರು ಆದರೆ ಅವರು ಆ ಕೆಲಸವನ್ನು ತೊರೆದು ನಂತರ ಶಿಕ್ಷಕರಾದರು. |
He also wrote a book on English grammar and gifted it to me. | ಅವರು ಇಂಗ್ಲೀಷ್ ವ್ಯಾಕರಣದ ಪುಸ್ತಕವನ್ನು ಕೂಡಾ ಬರೆದಿದ್ದಾರೆ ಮತ್ತು ಅದನ್ನು ನನಗೆ ಕೊಡುಗೆಯಾಗಿ ನೀಡಿದ್ದಾರೆ. |
You are so lucky. | ನೀನು ಬಹಳ ಅದೃಷ್ಟಶಾಲಿ. |
Thanks.
|
ಧನ್ಯವಾದಗಳು. |
He/ She broke the window. | ಅವನು/ಅವಳು ಕಿಟಕಿಯನ್ನು ಮುರಿದರು. |
He/ She taught me to play cricket. | ಅವನು/ಅವಳು ನನಗೆ ಕ್ರಿಕೆಟ್ ಆಡುವುದನ್ನು ಕಲಿಸಿದರು. |
We drank coffee there. | ನಾವು ಅಲ್ಲಿ ಕಾಫಿಯನ್ನು ಕುಡಿದೆವು. |
We heard someone's voice. | ನಾವು ಯಾರದ್ದೋ ಧ್ವನಿಯನ್ನು ಕೇಳಿದೆವು. |
He/ She caught someone running. | ಅವನು/ಅವಳು ಓಡುತ್ತಿರುವ ಯಾರೋ ವ್ಯಕ್ತಿಯನ್ನು ಹಿಡಿದರು. |
Learn English free online with lessons, grammar tutorials, verb guides, blogs, vocabulary lists, phrases, idioms, and more ! Find help with your English here. Learn the basics of English. Learning some basic English lessons.
Monday, August 20, 2018
Lesson 22 Learn English Speaking Through Kannada Language, Learn English in 30 Days Through Kannada
Subscribe to:
Post Comments (Atom)
No comments:
Post a Comment