English | Kannada |
Daily Routine | ದೈನಂದಿನ ದಿನಚರಿ |
Making "WH" questions in Present Tense | ವರ್ತಮಾನ ಕಾಲದಲ್ಲಿ "WH" ಪ್ರಶ್ನೆಗಳನ್ನು ರಚಿಸುವುದು. |
Hello Riya, tell me about your daily
routine. |
ಹಲೋ ರಿಯಾ, ನಿನ್ನ ದೈನಂದಿನ ದಿನಚರಿಯ ಬಗ್ಗೆ ನನಗೆ ತಿಳಿಸು. |
Hello Anuj, what do you want to know? | ಹಲೋ ಅನುಜ್, ನೀನು ಏನನ್ನು ತಿಳಿದುಕೊಳ್ಳಲು ಬಯಸುತ್ತೀಯ? |
When do you wake up? | ನೀನು ಯಾವಾಗ ಏಳುತ್ತೀಯಾ? |
I wake up at 8 in the morning. Then I take a bath and get ready for office. | ನಾನು ಬೆಳಿಗ್ಗೆ 8ಕ್ಕೆ ಏಳುತ್ತೇನೆ. ನಂತರ ಸ್ನಾನ ಮಾಡುತ್ತೇನೆ ಮತ್ತು ಆಫೀಸ್‍ಗೆ ತಯಾರಾಗುತ್ತೇನೆ. |
When do you have breakfast? | ನೀನು ಯಾವಾಗ ತಿಂಡಿ ತಿನ್ನುತ್ತೀಯ? |
I have breakfast after getting ready for office. | ನಾನು ಆಫೀಸ್‍ಗೆ ತಯಾರಾದ ನಂತರ ತಿಂಡಿ ತಿನ್ನುತ್ತೇನೆ. |
What do you have for breakfast? | ನೀನು ಯಾವ ತಿಂಡಿಯನ್ನು ತಿನ್ನುತ್ತೀಯಾ? |
I have porridge for breakfast. | ಬೆಳಗಿನ ಉಪಹಾರಕ್ಕೆ ಅಂಬಲಿಯನ್ನು ಸೇವಿಸುತ್ತೇನೆ. |
Where is your office? | ನಿನ್ನ ಆಫೀಸ್ ಎಲ್ಲಿದೆ? |
My office is in Noida. | ನನ್ನ ಆಫೀಸ್ ನೋಯ್ಡಾದಲ್ಲಿದೆ. |
When does your office shift start? | ನಿನ್ನ ಆಫೀಸ್‍ನ ಶಿಫ್ಟ್ ಯಾವಾಗ ಆರಂಭವಾಗುತ್ತದೆ? |
My office shift starts at 10.30 am. | ನನ್ನ ಆಫೀಸ್‍ನ ಶಿಫ್ಟ್ 10.30 am ಗೆ ಆರಂಭವಾಗುತ್ತದೆ. |
How do you go to office? | ನೀನು ಆಫೀಸ್‍ಗೆ ಹೇಗೆ ಹೋಗುತ್ತೀಯ? |
I go to office by my car. | ನಾನು ನನ್ನ ಕಾರ್‍ನಲ್ಲಿ ಆಫೀಸ್‍ಗೆ ಹೋಗುತ್ತೇನೆ. |
When do you return home? | ನೀನು ಯಾವಾಗ ಮನೆಗೆ ಬರುತ್ತೀಯಾ? |
I return home at 8 pm. | ನಾನು 8 pm ಗೆ ಮನೆಗೆ ಬರುತ್ತೇನೆ. |
Thanks for the information. | ಮಾಹಿತಿಗಾಗಿ ಧನ್ಯವಾದಗಳು. |
Learn English free online with lessons, grammar tutorials, verb guides, blogs, vocabulary lists, phrases, idioms, and more ! Find help with your English here. Learn the basics of English. Learning some basic English lessons.
Monday, August 20, 2018
Lesson 4 Learn English Speaking Through Kannada Language, Learn English in 30 Days Through Kannada is a compact guide to learn the English language by means of the Kannada language
Subscribe to:
Post Comments (Atom)
No comments:
Post a Comment