English | Kannada |
Showing Possession | ಅಧಿಕಾರ ತೋರಿಸುವುದು |
Use of possessive adjectives like my, your, his, her, our, their. | my, your, his, her, our, their ನಂತಹ possessive adjectives ಗಳ ಬಳಕೆ. |
Use of possessive pronouns like mine, yours, his, hers, ours, theirs. | mine, yours, his, hers, ours, theirs ನಂತಹ possessive pronouns ಗಳ ಬಳಕೆ. |
Riya, can you help me sort out things? | ರಿಯಾ, ನೀನು ಈ ವಸ್ತುಗಳನ್ನು ವಿಂಗಡಿಸುವಲ್ಲಿ ಸಹಾಯ ಮಾಡುವೆಯಾ? |
Sure. Whose candles are these? | ಅಗತ್ಯವಾಗಿ, ಈ ಕ್ಯಾಂಡಲ್‌ಗಳು ಯಾರವು? |
They belong to Rahul. | ಅವುಗಳು ರಾಹುಲ್‍ನದಾಗಿವೆ. |
Give him his candles. | ಅವನಿಗೆ ಅವನ ಕ್ಯಾಂಡಲ್‌ಗಳನ್ನು ಕೊಡು. |
Ok. Is this knife yours? | ಸರಿ. ಇದು ನಿನ್ನ ಚೂರಿಯೇ? |
No, this is not mine. | ಇಲ್ಲ, ಇದು ನನ್ನದಲ್ಲ. |
This is Priya’s knife. | ಇದು ಪ್ರಿಯಾಳ ಚೂರಿ. |
This watch is mine. | ಈ ವಾಚ್ ನನ್ನದು. |
Ok. Whose books are these? | ಸರಿ, ಇವು ಯಾರ ಪುಸ್ತಕಗಳು? |
These books are ours. | ಈ ಪುಸ್ತಕಗಳು ನಮ್ಮವು. |
Give the car keys to Rahul and Priya. | ಕಾರ್ ಕೀಯನ್ನು ರಾಹುಲ್ ಮತ್ತು ಪ್ರಿಯಾರಿಗೆ ಕೊಡು. |
It is theirs. | ಇವು ಅವರವು. |
Ok. | ಸರಿ. |
This is my book. | ಇದು ನನ್ನ ಪುಸ್ತಕ. |
This is our house. | ಇದು ನಮ್ಮ ಮನೆ. |
This is my bag. Where is yours? | ಇದು ನನ್ನ ಬ್ಯಾಗ್. ನಿನ್ನದು ಎಲ್ಲಿದೆ? |
This is his/her phone. Where is mine? | ಇದು ಅವನ/ಅವಳ ಫೋನ್. ನನ್ನದು ಎಲ್ಲಿದೆ? |
Our car is red. Theirs is black. | ನಮ್ಮ ಕಾರ್ ಕೆಂಪು. ಅವರದು ಕಪ್ಪು. |
Learn English free online with lessons, grammar tutorials, verb guides, blogs, vocabulary lists, phrases, idioms, and more ! Find help with your English here. Learn the basics of English. Learning some basic English lessons.
Monday, August 20, 2018
Lesson 7 Learn English Speaking Through Kannada Language, Learn English in 30 Days Through Kannada is a compact guide to learn the English language by means of the Kannada language
Subscribe to:
Post Comments (Atom)
No comments:
Post a Comment