Monday, August 20, 2018

Lesson 15 Learn English Speaking Through Kannada Language, Learn English in 30 Days Through Kannada

English Kannada
Where can I keep my books? ನಾನು ನನ್ನ ಪುಸ್ತಕಗಳನ್ನು ಎಲ್ಲಿ ಇಡಬೇಕು?
Usage of the words used to talk about place like 'Beside, in, under, on, inside, below, above '  ಸ್ಥಳದ ಕುರಿತಾಗಿ ಮಾತನಾಡಲು ಬಳಸುವ Beside, in, under, on, inside, below, above ನಂತಹ ಪದಗಳ ಬಳಕೆ
   
Hi Riya, this is your room.  ಹಾಯ್ ರಿಯಾ, ಇದು ನಿನ್ನ ಕೋಣೆ.
There is a cupboard beside the bed.  ಹಾಸಿಗೆಯ ಪಕ್ಕದಲ್ಲಿ ಕಪಾಟು ಇದೆ.
ok ಸರಿ.
You can keep all your things in the cupboard.  ನೀನು ನಿನ್ನ ಎಲ್ಲಾ ಸಾಮಾನುಗಳನ್ನು ಕಪಾಟಿನ ಒಳಗೆ ಇಡಬಹುದು.
Where can I keep my suitcase? ನನ್ನ ಸೂಟ್‍ಕೇಸ್ ಅನ್ನು ನಾನು ಎಲ್ಲಿ ಇಡಲಿ?
You can keep your suitcase under the bed.  ನೀನು ನಿನ್ನ ಸೂಟ್‍ಕೇಸ್ ಅನ್ನು ಹಾಸಿಗೆಯ ಕೆಳಗೆ ಇಡಬಹುದು.
Where can I keep my books? ನಾನು ನನ್ನ ಪುಸ್ತಕಗಳನ್ನು ಎಲ್ಲಿ ಇಡಲಿ?
You can keep your books on the small shelf or inside the drawer.  ನೀನ ನಿನ್ನ ಪುಸ್ತಕಗಳನ್ನು ಚಿಕ್ಕ ಶೆಲ್ಫ್ಗ್ ನಲ್ಲಿ ಅಥವಾ ಡ್ರಾವರ್ ನ ಒಳಗೆ ಇಡಬಹುದು.
Where can I hang my wall clock and calendar? ನಾನು ಗೋಡೆ ಗಡಿಯಾರ ಮತ್ತು ಕ್ಯಾಲೆಂಡರ್ ಅನ್ನು ಎಲ್ಲಿ ತೂಗು ಹಾಕಲಿ?
You can hang your calendar above the table and wall clock below the tube light.  ನೀನು ನಿನ್ನ ಕ್ಯಾಲೆಂಡರ್ ಅನ್ನು ಮೇಜಿನ ಮೇಲೆ ಮತ್ತು ಗೋಡೆ ಗಡಿಯಾರವನ್ನು ಟ್ಯೂಬ್ ಲೈಟ್‍ನ ಕೆಳಗೆ ತೂಗು ಹಾಕಬಹುದು.
Thanks, Anuj! ಧನ್ಯವಾದಗಳು, ಅಂಜು!
   
Our shop is below our house. ನಮ್ಮ ಅಂಗಡಿಯ ನಮ್ಮ ಮನೆಯ ಕೆಳಭಾಗದಲ್ಲಿದೆ.
Our neighbours stay/live above our house. ನಮ್ಮ ನೆರೆಯವರು ನಮ್ಮ ಮನೆಯ ಮೇಲೆ ವಾಸಿಸುತ್ತಾರೆ.
My house is on the hill. ನಮ್ಮ ಮನೆ ಬೆಟ್ಟದ ಮೇಲೆ ಇದೆ.
The cow is sitting under the tree. ಹಸುವು ಮರದ ಕೆಳಗೆ ಕುಳಿತಿದೆ.
Your shoes are inside the drawer. ನಿನ್ನ ಶೂಗಳು ಡ್ರಾವರ್‍ ನ ಒಳಗೆ ಇವೆ.
   

No comments:

Post a Comment