Monday, August 20, 2018

Lesson 14 Learn English Speaking Through Kannada Language, Learn English in 30 Days Through Kannada

English Kannada
When is your competition? ನಿನ್ನ ಸ್ಪರ್ಧೆ ಯಾವಾಗ?
Usage of the words used while talking about time like 'in, at, on' ಸಮಯದ ಬಗ್ಗೆ ಮಾತನಾಡುವಾಗ ನಂತಹ 'in, at, on' ಪದಗಳ ಬಳಕೆ
   
Hi Anuj, what are you doing these days?  ಹಾಯ್ ಅಂಜು, ಈ ದಿನಗಳಲ್ಲಿ ನೀನು ಏನು ಮಾಡುತ್ತಿದ್ದೀಯ?
I am learning dance for a competition these days.  ನಾನು ಈ ದಿನಗಳಲ್ಲಿ ಸ್ಪರ್ಧೆಗಾಗಿ ನೃತ್ಯವನ್ನು ಕಲಿಯುತ್ತಿದ್ದೇನೆ.
When are your classes? ನಿನ್ನ ಕ್ಲಾಸಸ್‍ಗಳು ಯಾವಾಗ?
The classes are on Saturdays and Sundays.   ಕ್ಲಾಸಸ್‍ ಶನಿವಾರ ಮತ್ತು ಭಾನುವಾರಗಳಲ್ಲಿರುತ್ತವೆ.
When is your competition? ನಿನ್ನ ಸ್ಪರ್ಧೆ ಯಾವಾಗ?
The competition is on December 12.  ಸ್ಪರ್ಧೆ ಡಿಸೆಂಬರ್ 12 ಕ್ಕೆ ಇದೆ.
What time do you go for classes? ನೀನು ಕ್ಲಾಸಸ್‍ಗೆ ಯಾವ ಸಮಯದಲ್ಲಿ ಹೋಗುತ್ತಿಯ?
I go for classes at 6 in the evening.  ನಾನು ಸಂಜೆ 6 ಗಂಟೆಗೆ ಕ್ಲಾಸಸ್‍ಗೆ ಹೋಗುತ್ತೇನೆ.
When do you study then? ಹಾಗಾದರೆ ನೀನು ಯಾವಾಗ ಓದಿಕೊಳ್ಳುತ್ತೀಯ?
I study at night.  ನಾನು ರಾತ್ರಿ ಓದಿಕೊಳ್ಳುತ್ತೇನೆ.
When do you sleep?  ನೀನು ಯಾವಾಗ ಮಲಗುತ್ತೀಯ?
I sleep at 12 at night.  ನಾನು ರಾತ್ರಿ 12 ಗಂಟೆಗೆ ಮಲಗುತ್ತೇನೆ.
   
UNDERSTANDING CONCEPTS   ವಿಷಯವನ್ನು ಅರ್ಥಮಾಡಿಕೊಳ್ಳುವುದು
Preposition Preposition
In English grammar, preposition is a word that comes before a noun or a pronoun and connects one word with the other. ಇಂಗ್ಲೀಷ್ ವ್ಯಾಕರಣದಲ್ಲಿ preposition ಒಂದು ಪದವಾಗಿದ್ದು ಇದು ನಾಮಪದ ಅಥವಾ ಸರ್ವನಾಮದ ಮೊದಲೇ ಬರುತ್ತದೆ ಮತ್ತು ಒಂದು ಪದವನ್ನು ಇನ್ನೊಂದಕ್ಕೆ ಸೇರಿಸುತ್ತದೆ.
Prepositions of time Prepositions of time
Prepositions of time is used to talk about the time when an actions happens.                                                            In, at, on are commonly used prepositions of time Prepositions of time ಅನ್ನು ಕ್ರಿಯೆಗಳು ನಡೆಯುವಾಗ ಸಮಯದ ಕುರಿತಾಗಿ ಮಾತನಾಡಲು ಬಳಸಲಾಗುತ್ತದೆ. ಸಾಮಾನ್ಯವಾಗಿ ಪ್ರಯೋಗ ಮಾಡುವಂತಹ Prepositions of timeಗಳೆಂದರೆ In, at, on.
Use of in, at, on in, at, onನ ಪ್ರಯೋಗ
Use of 'in' in' ನ ಪ್ರಯೋಗ
We use ‘in’ for:
ನಾವು ‘in’ ಅನ್ನು ಇದಕ್ಕಾಗಿ ಬಳಸುತ್ತೇವೆ:
Months ತಿಂಗಳುಗಳು
Years ವರ್ಷಗಳು
Time of the day  ದಿನ ಸಮಯ
sesasons ಋತುಗಳು
Use of at at ನ ಪ್ರಯೋಗ
We use ‘at’ when we talk about precise time. (at half past ten, at nine) ನಾವು ನಿಖರ ಸಮಯವನ್ನು ಹೇಳುವಾಗ ನಾವು ‘at’ ಅನ್ನು ಬಳಸುತ್ತೇವೆ.  (half past ten ನಲ್ಲಿ, nine ನಲ್ಲಿ)
Remember that  with ‘night’ we always use ‘at’.  ನೆನಪಿನಲ್ಲಿಡಿ ‘night’ ನೊಂದಿಗೆ ಯಾವಾಗಲೂ ‘at’ ನ ಪ್ರಯೋಗವನ್ನು ಮಾಡಲಾಗುತ್ತದೆ.
Use of on on ನ ಪ್ರಯೋಗ
We use ‘on’ when we talk about a particular day or date.  ನಾವು ಒಂದು ನಿರ್ದಿಷ್ಟ ದಿನ ಅಥವಾ ದಿನಾಂಕದ ಬಗ್ಗೆ ಮಾತನಾಡುವಾಗ ‘on’ ಅನ್ನು ಬಳಸುತ್ತೇವೆ.
The show starts at eight. ಕಾರ್ಯಕ್ರಮ ಎಂಟಕ್ಕೆ ಪ್ರಾರಂಭವಾಗುತ್ತದೆ.
My birthday is on Sunday. ನನ್ನ ಹುಟ್ಟುಹಬ್ಬ ಭಾನುವಾರದಂದು ಆಗಿದೆ.
We play in the morning. ನಾವು ಬೆಳಿಗ್ಗೆ ಆಟವಾಡುತ್ತೇವೆ.
The music concert is in June. ಸಂಗೀತದ ಕನ್ಸೆಂಟ್ ಜೂನ್‍ನಲ್ಲಿದೆ.
The wedding is on March 12. ಮದುವೆ 12 ಮಾರ್ಚ್‍ಗೆ ಇದೆ.
   
India celebrates its Independence Day on August 15. ಭಾರತವು ತನ್ನ ಸ್ವಾತಂತ್ರ್ಯ ದಿನವನ್ನು ಆಗಸ್ಟ್ 15 ರಂದು ಆಚರಿಸಿಕೊಳ್ಳುತ್ತದೆ.
Gandhiji’s birthday is in October.  ಗಾಂಧೀಜಿಯವರ ಜನ್ಮದಿನ ಅಕ್ಟೋಬರ್‍ ನಲ್ಲೆ ಬರುತ್ತದೆ.
I go for a walk at six in the morning. ನಾನು ಬೆಳಿಗ್ಗೆ ಆರಕ್ಕೆ ನಡೆಯಲು ಹೋಗುತ್ತೇನೆ.
Painting class is on Saturday.  ಚಿತ್ರಕಲೆಯ ಕ್ಲಾಸ್ ಶನಿವಾರ ಇರುತ್ತದೆ.
I go for a walk after dinner. ನಾನು ರಾತ್ರಿಯ ಊಟದ ನಂತರ ನಡೆಯಲು ಹೋಗುತ್ತೇನೆ.
   
The dance class is in the evening. ನೃತ್ಯದ ತರಗತಿ ಸಂಜೆ ಇರುತ್ತದೆ.
I go to Manali in summer. ನಾನು ಬೇಸಿಗೆಯಲ್ಲಿ ಮನಾಲಿಗೆ ಹೋಗುತ್ತೇನೆ.
I go to sleep at ten. ನಾನು ಹತ್ತಕ್ಕೆ ನಿದ್ರಿಸಲು ಹೋಗುತ್ತೇನೆ.
The exam is on Monday. ಪರೀಕ್ಷೆ ಸೋಮವಾರದಂದು ಇದೆ.
Holi is on 27th March. ಹೋಲಿ ಮಾರ್ಚ್ 27ಕ್ಕೆ ಇದೆ.
   

No comments:

Post a Comment