English | Kannada |
Rohan's new school | ರೋಹನ್‍ನ ಹೊಸ ಸ್ಕೂಲ್ |
Using words like always, never, seldom | always, never, seldom ನಂತಹ ಪದಗಳ ಬಳಕೆ |
How is your new school, Rohan? | ರೋಹನ್, ನಿನ್ನ ಹೊಸ ಸ್ಕೂಲ್ ಹೇಗಿದೆ? |
Good. I like it. | ಒಳ್ಳೆಯದಿದೆ, ನಾನು ಇಷ್ಟ ಪಟ್ಟೆ. |
How do you go to school? | ನೀನು ಸ್ಕೂಲ್‍ಗೆ ಹೇಗೆ ಹೋಗುತ್ತೀಯ? |
My father often drops me. | ನನ್ನ ತಂದೆ ಯಾವಾಗಲೂ ನನ್ನನ್ನು ಬಿಟ್ಟು ಬಿಡುತ್ತಾರೆ. |
Do you ever go late to school? | ನೀನು ಯಾವಾಗಲಾದರೂ ತಡವಾಗಿ ಸ್ಕೂಲ್‍ಗೆ ಹೋಗುತ್ತೀಯ? |
I rarely go late to school? | ನಾನು ಅಪರೂಪಕ್ಕೆ ಮಾತ್ರ ತಡವಾಗಿ ಸ್ಕೂಲ್‍ಗೆ ಹೋಗುತ್ತೇನೆ. |
Where do you sit in the class? | ನೀನು ಕ್ಲಾಸ್‌ನಲ್ಲಿ ಎಲ್ಲಿ ಕುಳಿತುಕೊಳ್ಳುತ್ತಿಯ? |
I usually sit in front. | ನಾನು ಸಾಮಾನ್ಯವಾಗಿ ಮುಂದೆ ಕುಳಿತುಕೊಳ್ಳುತ್ತೇನೆ. |
Which language do you usually speak in class? | ನೀನು ಕ್ಲಾಸ್‌ನಲ್ಲಿ ಸಾಮಾನ್ಯವಾಗಿ ಯಾವ ಭಾಷೆಯನ್ನು ಮಾತನಾಡುತ್ತೀಯ? |
I always speak English. | ನಾನು ಯಾವಾಗಲೂ ಇಂಗ್ಲೀಷ್ ಮಾತನಾಡುತ್ತೇನೆ. |
Do your teachers ever get angry with you? | ನಿನ್ನ ಟೀಚರ್ ನಿನ್ನ ಮೇಲೆ ಯಾವಾಗಲಾದರೂ ಕೋಪಗೊಳ್ಳುತ್ತಾರೆಯೇ? |
No, my teachers never get angry with me. | ಇಲ್ಲ. ನನ್ನ ಟೀಚರ್ ನನ್ನ ಮೇಲೆ ಯಾವಾಗಲೂ ಕೋಪ ಮಾಡಿಕೊಂಡಿಲ್ಲ. |
Do you get good marks in the exam? | ನೀನು ಪರೀಕ್ಷೆಯಲ್ಲಿ ಉತ್ತಮವಾದ ಅಂಕಗಳನ್ನು ಪಡೆಯುತ್ತೀಯ? |
Yes, I often get good marks. | ಹೌದು, ನಾನು ಹೆಚ್ಚಾಗಿ ಉತ್ತಮ ಅಂಕಗಳನ್ನು ಗಳಿಸುತ್ತೇನೆ. |
Deepak always wins the painting competition. | ದೀಪಕ್ ಯಾವಾಗಲೂ ಚಿತ್ರಕಲಾ ಸ್ಪರ್ಧೆಯಲ್ಲಿ ಗೆಲ್ಲುತ್ತಾನೆ. |
Ram's father usually goes to office by car. | ರಾಮನ ತಂದೆ ಸಾಮಾನ್ಯವಾಗಿ ಕಾರ್‍ನಲ್ಲಿ ಆಫೀಸ್‍ಗೆ ಹೋಗುತ್ತಾರೆ. |
My brother visits/ goes to Mumbai once a month. | ನನ್ನ ಅಣ್ಣ ತಿಂಗಳಿಗೆ ಒಮ್ಮೆ ಮುಂಬಯಿಗೆ ಭೇಟಿ ನೀಡುತ್ತಾನೆ/ಹೋಗುತ್ತಾನೆ. |
Priya takes medicine twice a day. | ಪ್ರಿಯಾ ದಿನಕ್ಕೆ ಎರಡು ಬಾರಿ ಔಷಧವನ್ನು ತೆಗೆದುಕೊಳ್ಳುತ್ತಾಳೆ. |
I go to the temple every day. | ನಾನು ಪ್ರತಿದಿನ ದೇವಸ್ಥಾನಕ್ಕೆ ಹೋಗುತ್ತೇನೆ. |
Learn English free online with lessons, grammar tutorials, verb guides, blogs, vocabulary lists, phrases, idioms, and more ! Find help with your English here. Learn the basics of English. Learning some basic English lessons.
Monday, August 20, 2018
Lesson 8 Learn English Speaking Through Kannada Language, Learn English in 30 Days Through Kannada is a compact guide to learn the English language by means of the Kannada language
Subscribe to:
Post Comments (Atom)
No comments:
Post a Comment