English | Kannada |
Where is your shop? | ನಿನ್ನ ಅಂಗಡಿ ಎಲ್ಲಿದೆ? |
The words used to tell direction like Behind, next to, in front of, opposite, between, across and near | ದಿಕ್ಕನ್ನು ಹೇಳುವ Behind, next to, in front of, opposite, between, across and near ನಂತಹ ಪದಗಳ ಬಳಕೆ |
Hi Anuj, where are you? | ಹಾಯ್ ಅಂಜು, ನೀನು ಎಲ್ಲಿರುವೆ? |
I’m at my shop. | ನಾನು ನನ್ನ ಅಂಗಡಿಯಲ್ಲಿ ಇದ್ದೇನೆ. |
I want to meet you. | ನಾನು ನಿನ್ನನ್ನು ಭೇಟಿಯಾಗಲು ಬಯಸುತ್ತೇನೆ. |
Can you tell me the location of your new shop? | ನಿನ್ನ ಹೊಸ ಅಂಗಡಿಯ ಲೊಕೇಶನ್ ಅನ್ನು ನನಗೆ ತಿಳಿಸುವೆಯಾ? |
Sure. My new shop is near the market. | ಸರಿ. ನನ್ನ ಹೊಸ ಅಂಗಡಿ ಮಾರುಕಟ್ಟೆಯ ಬಳಿ ಇದೆ. |
Is your shop next to the Central Park? | ನಿನ್ನ ಅಂಗಡಿಯು ಸೆಂಟ್ರಲ್ ಪಾರ್ಕ್‍ನ ನಂತರದಲ್ಲಿದೆಯೇ? |
No, the Central Park is behind the shop. | ಇಲ್ಲ. ಸೆಂಟ್ರಲ್ ಪಾರ್ಕ್ ನನ್ನ ಅಂಗಡಿಯ ಹಿಂದೆ ಇದೆ. |
The shop is right opposite the Don Bosco School. | ಅಂಗಡಿಯು ಡಾನ್ ಬಾಸ್ಕೋ ಸ್ಕೂಲ್‍ನ ಎದುರಿಗೆ ಇದೆ. |
My shop is between a toy store and a restaurant. | ನನ್ನ ಅಂಗಡಿಯು ಗೊಂಬೆಯ ಅಂಗಡಿ ಮತ್ತು ರೆಸ್ಟೋರೆಂಟ್‍ನ ನಡುವೆ ಇದೆ. |
There is also a book vendor sitting in front of the shop. | ಅಂಗಡಿಯ ಮುಂದೆ ಪುಸ್ತಕ ಮಾರುವವನು ಸಹ ಕುಳಿತಿದ್ದಾನೆ. |
Thanks for telling me the directions. | ನನಗೆ ದಿಕ್ಕುಗಳನ್ನು ಹೇಳಿದ್ದಕ್ಕಾಗಿ ಧನ್ಯವಾದಗಳು. |
UNDERSTANDING CONCEPTS | ವಿಷಯವನ್ನು ಅರ್ಥಮಾಡಿಕೊಳ್ಳುವುದು. |
Prepositions | Prepositions |
Prepositions of direction are used to tell the direction of a place. | Prepositions of direction ಅನ್ನು ಸ್ಥಳದ ದಿಕ್ಕನ್ನು ಸೂಚಿಸಲು ಬಳಸಲಾಗುತ್ತದೆ. |
Till now we have learned following prepositions
of direction. This is not the complete list. |
ನಾವು ಇದುವರೆಗೆ ಕೆಳಕಂಡಂತಹ prepositions of direction ಗಳನ್ನು ಕಲಿತಿದ್ದೇವೆ. ಇದು ಸಂಪೂರ್ಣವಾದ ಪಟ್ಟಿಯಲ್ಲ. |
Prepositions of Direction and their meanings | Prepositions of Direction ಮತ್ತು ಅವುಗಳ ಅರ್ಥಗಳು |
Near | ಹತ್ತಿರ |
Next to | ಮುಂದಿನ |
Behind | ಹಿಂದೆ |
Opposite | ಎದುರು |
Between | ನಡುವೆ |
In front of | ಎದುರು |
Cafe Coffee Day is near my house. | Cafe Coffee Day ನನ್ನ ಮನೆಯ ಹತ್ತಿರ ಇದೆ. |
ATM is next to my office. | ಎಟಿಎಂ ನನ್ನ ಕಛೇರಿಯ ನಂತರದಲ್ಲಿ ಇದೆ. |
The school is behind my house. | ಶಾಲೆಯು ನನ್ನ ಮನೆಯ ಹಿಂದೆ ಇದೆ. |
There is a temple opposite the school. | ಶಾಲೆಯ ಎದುರು ಒಂದು ದೇವಸ್ಥಾನ ಇದೆ. |
Our school is between the market and the bridge. | ನಮ್ಮ ಶಾಲೆ ಮಾರ್ಕೆಟ್ ಮತ್ತು ಸೇತುವೆಯ ನಡುವೆ ಇದೆ. |
There is a mango tree in front of the house. | ಮನೆಯ ಮುಂಭಾಗದಲ್ಲಿ ಮಾವಿನ ಮರವಿದೆ. |
My house is near the temple. | ನನ್ನ ಮನೆ ದೇವಸ್ಥಾನದ ಹತ್ತಿರ ಇದೆ. |
There is a market opposite the park. | ಪಾರ್ಕ್‍ನ ಎದುರಿಗೆ ಮಾರ್ಕೆಟ್ ಇದೆ. |
There is an orphanage behind our house. | ನಮ್ಮ ಮನೆಯ ಹಿಂಭಾಗದಲ್ಲಿ ಅನಾಥಾಲಯ ಇದೆ. |
There is a bank next to our office. | ನಮ್ಮ ಕಛೇರಿಯ ಪಕ್ಕದಲ್ಲಿ ಒಂದು ಬ್ಯಾಂಕ್ ಇದೆ. |
My college is between the two schools. | ನನ್ನ ಕಾಲೇಜ್ ಎರಡು ಸ್ಕೂಲ್‍ಗಳ ನಡುವೆ ಇದೆ. |
Our house is behind the market. | ನಮ್ಮ ಮನೆ ಮಾರ್ಕೆಟ್ ಹಿಂಭಾಗದಲ್ಲಿದೆ. |
My school is between two houses. | ನನ್ನ ಶಾಲೆ ಎರಡು ಮನೆಗಳ ನಡುವೆ ಇದೆ. |
The bus stop is near my house. | ನನ್ನ ಮನೆಯ ಹತ್ತಿರ ಬಸ್ ಸ್ಟಾಪ್ ಇದೆ. |
There is a school near my office. | ನನ್ನ ಆಫೀಸ್‍ನ ಹತ್ತಿರ ಶಾಲೆ ಇದೆ. |
There's a bank in front of my house. | ನನ್ನ ಮನೆಯ ಎದುರು ಬ್ಯಾಂಕ್ ಇದೆ. |
Learn English free online with lessons, grammar tutorials, verb guides, blogs, vocabulary lists, phrases, idioms, and more ! Find help with your English here. Learn the basics of English. Learning some basic English lessons.
Monday, August 20, 2018
Lesson 16 Learn English Speaking Through Kannada Language, Learn English in 30 Days Through Kannada
Subscribe to:
Post Comments (Atom)
No comments:
Post a Comment