Monday, August 20, 2018

Lesson 13 Learn English Speaking Through Kannada Language, Learn English in 30 Days Through Kannada

English Kannada
What time is it? ಈಗ ಯಾವ ಸಮಯ?
Telling the time in English ಇಂಗ್ಲೀಷ್‍ನಲ್ಲಿ ಸಮಯವನ್ನು ಹೇಳುವುದು
Rahul, what time is it? ರಾಹುಲ್, ಈಗ ಸಮಯ ಎಷ್ಟು?
It is ten minutes past nine.  ಈಗ ten minutes past nine. 
At what time is the English class? ಇಂಗ್ಲೀಷ್ ತರಗತಿ ಎಷ್ಟು ಹೊತ್ತಿಗೆ?
The English class is at half past 9.  ಇಂಗ್ಲೀಷ್ ತರಗತಿ  half past 9 ಗೆ.
Ok. At what time is your music class? ಸರಿ, ನಿನ್ನ ಸಂಗೀತದ ತರಗತಿ ಯಾವಾಗ?
It is at a quarter past 5 in the evening.  ಅದು ಸಂಜೆ quarter past 5  ಆಗಿದೆ.
Do you know that there’s a football match today?  ಇಂದು ಫುಟ್‍ಬಾಲ್ ಪಂದ್ಯ ಇದೆ ಎಂದು ನಿನಗೆ ತಿಳಿದಿದೆಯೇ?
At what time is the match?  ಪಂದ್ಯ ಎಷ್ಟು ಗಂಟೆಗೆ ನಡೆಯುತ್ತದೆ?
The match is at 3 pm.   ಪಂದ್ಯವು 3 pmಗೆ ಇದೆ.
But I have an appointment with doctor at a quarter to 3.    ಆದರೆ ನನಗೆ ಡಾಕ್ಟರ್ ಜೊತೆ  quarter to 3 ಗೆ ಅಪಾಯಿಂಟ್‍ಮೆಂಟ್ ಇದೆ.
You can watch the repeat telecast of the match at 8 in the evening.    ನೀನು ಸಂಜೆ 8 ಗಂಟೆಗೆ ಮ್ಯಾಚ್‍ನ ಪುನರಾವರ್ತಿತ ಟೆಲಿಕಾಸ್ಟ್ ಅನ್ನು ನೋಡಬಹುದು. 
Ok. Thanks for the information.  ಸರಿ. ಮಾಹಿತಿಗಾಗಿ ಧನ್ಯವಾದಗಳು.
 
Write the time in English. Use Quarter / Half. ಸಮಯವನ್ನು ಇಂಗ್ಲೀಷ್‍ನಲ್ಲಿ ಬರೆಯಿರಿ. Quarter / Half ನ ಪ್ರಯೋಗ ಮಾಡಿ.

No comments:

Post a Comment