English |
Kannada |
I watched cricket match yesterday. |
ನಾನು
ನಿನ್ನೆಯ ಕ್ರಿಕೆಟ್ ಪಂದ್ಯವನ್ನು ನೋಡಿದೆ. |
Making sentences in 'Past Continuous tense" |
Past
Continuous tense"ನಲ್ಲಿ ವಾಕ್ಯಗಳನ್ನು ರಚಿಸುವುದು |
|
|
Hello
Riya |
ಹಲೋ ರಿಯಾ |
Hello Ravi |
ಹಲೋ ರವಿ |
Yesterday, I went to see the India- Australia
cricket match. |
ನಿನ್ನೆ,
ನಾನು ಇಂಡಿಯಾ-ಆಸ್ಟ್ರೇಲಿಯ ಕ್ರಿಕೆಟ್ ಮ್ಯಾಚ್ ಅನ್ನು ನೋಡಲು ಹೋಗಿದ್ದೆ. |
Wow! How was your experience? |
ವಾವ್!
ನಿನ್ನ ಅನುಭವ ಹೇಗಿತ್ತು? |
Awesome! The stadium was packed with
spectators. |
ಅತ್ಯದ್ಭುತ!
ಸ್ಟೇಡಿಯಂ ವೀಕ್ಷಕರಿಂದ ತುಂಬಿಹೋಗಿತ್ತು. |
They were cheering the players. |
ಅವರು
ಆಟಗಾರರ ಉತ್ಸಾಹವನ್ನು ಹೆಚ್ಚಿಸುತ್ತಿದ್ದರು. |
I was also cheering for Dhoni when he was
hitting boundaries |
ನಾನೂ ಸಹ
ಧೋನಿಗೆ ಆತ ಬೌಂಡರಿಗಳನ್ನು ಹೊಡೆಯುತ್ತಿದ್ದಾಗ ಉತ್ತೇಜನ ನೀಡುತ್ತಿದ್ದೆ. |
The drummer was playing drums on every run in
the last over and the audience was dancing |
ಡ್ರಮ್ಮರ್
ಕೊನೆಯ ಓವರ್‍ಗಳಲ್ಲಿ ಪ್ರತಿಯೊಂದು ರನ್‍ಗೂ ಡ್ರಮ್ ಭಾರಿಸುತ್ತಿದ್ದರು ಮತ್ತು ಪ್ರೇಕ್ಷಕರು
ಕುಣಿಯುತ್ತಿದ್ದರು. |
Some Australians were sitting next to me. |
ಕೆಲವು
ಆಸ್ಟ್ರೇಲಿಯಾದವರು ನನ್ನ ಪಕ್ಕದಲ್ಲಿ ಕುಳಿತಿದ್ದರು. |
They were feeling nervous when India was chasing
the target. |
ಇಂಡಿಯಾ
ಗುರಿಯನ್ನು ಮುಟ್ಟುವ ಸಮಯದಲ್ಲಿ ಅವರು ಹತಾಶರಾಗಿದ್ದರು. |
India won the match in the end. |
ಕೊನೆಯಲ್ಲಿ
ಇಂಡಿಯ ಪಂದ್ಯವನ್ನು ಗೆದ್ದಿತು. |
Was there something you did not like? |
ಅಲ್ಲಿ ನೀನು
ಇಷ್ಟ ಪಡದೇ ಇರುವಂತಹದ್ದೇನಾದರೂ ನಡೆಯಿತೇ? |
Yes, I did not like some people who were littering around. |
ಹೌದು,
ಅಲ್ಲಿ ಕೆಲವು ಜನರು ಸುತ್ತಮುತ್ತಲೂ ಕಸವನ್ನು ಹಾಕುತ್ತಿದ್ದುದು ನನಗೆ ಇಷ್ಟವಾಗಲಿಲ್ಲ. |
Also, the food at the stalls was being sold at
very high rates. |
ಜೊತೆಗೆ,
ಸ್ಟಾಲ್‍ಗಳಲ್ಲಿ ಆಹಾರ ಪದಾರ್ಥಗಳನ್ನು ಹೆಚ್ಚು ದುಬಾರಿ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದರು. |
Didn’t you watch this match, Riya? |
ರಿಯಾ, ನೀನು
ಈ ಪಂದ್ಯವನ್ನು ನೋಡಲಿಲ್ಲವೇ? |
No, I was sleeping at that time. |
ಇಲ್ಲ. ನಾನು
ಆಸಮಯದಲ್ಲಿ ಮಲಗಿದ್ದೆ. |
|
|
UNDERSTANDING CONCEPTS |
ವಿಷಯವನ್ನು
ಅರ್ಥಮಾಡಿಕೊಳ್ಳುವುದು |
Past Continuous Tense |
Past
Continuous Tense |
The Past Continuous is used to talk about an
action going on in the past. |
Past
Continuous Tense ಅನ್ನು ಭೂತಕಾಲದಲ್ಲಿ
ನಡೆಯುತ್ತಿರುವ ಕಾರ್ಯದ ಬಗ್ಗೆ ಮಾತನಾಡುವಾಗ ಬಳಸಲಾಗುತ್ತದೆ. |
For example, if someone asks you what you were
doing yesterday, then you will answer using Past Continuous Tense |
ಉದಾಹರಣೆಗೆ,
ಯಾರಾದರೂ ನೀನು ನಿನ್ನೆ ಏನನ್ನು ಮಾಡುತ್ತಿದ್ದೆ ಎಂದು ಕೇಳಿದರೆ, ಆಗ ನೀವು ಅದಕ್ಕೆ Past
Continuous Tense ಪ್ರಯೋಗಿಸಿ ಉತ್ತರಿಸುತ್ತೀರಿ. |
It is not necessary to mention the time of
action here. |
ಇಲ್ಲಿ
ಕ್ರಿಯೆಯ ಸಮಯವನ್ನು ತಿಳಿಸುವ ಅವಶ್ಯಕತೆ ಇರುವುದಿಲ್ಲ. |
Making positive sentences |
ಸಕಾರಾತ್ಮಕ
ವಾಕ್ಯಗಳನ್ನು ರಚಿಸುವುದು |
Doer |
ಕರ್ತೃ |
Verb |
ಕ್ರಿಯಾಪದ |
Remaining sentence |
ಉಳಿದ ವಾಕ್ಯ |
Meaning |
ಅರ್ಥ |
I
was playing football |
ನಾನು
ಫುಟ್‍ಬಾಲ್ ಆಡುತ್ತಿದ್ದೆ |
She
was playing football |
ಅವಳು
ಫುಟ್‍ಬಾಲ್ ಆಡುತ್ತಿದ್ದಳು |
He
was playing football |
ಅವನು
ಫುಟ್‍ಬಾಲ್ ಅನ್ನು ಆಡುತ್ತಿದ್ದ |
You
were playing football |
ನೀನು
ಫುಟ್‍ಬಾಲ್ ಆಡುತ್ತಿದ್ದೆ. |
They
were playing football |
ಅವರು
ಫುಟ್‍ಬಾಲ್ ಆಡುತ್ತಿದ್ದರು |
We
were playing football |
ನಾವು
ಫುಟ್‍ಬಾಲ್ ಆಡುತ್ತಿದ್ದೆವು |
Making
negative sentences |
ನಕಾರಾತ್ಮಕ
ವಾಕ್ಯಗಳನ್ನು ರಚಿಸುವುದು |
I
wasn't playing football |
ನಾನು
ಫುಟ್‍ಬಾಲ್ ಆಡುತ್ತಿರಲಿಲ್ಲ |
She
wasn't playing football |
ಅವಳು
ಫುಟ್‍ಬಾಲ್ ಆಡುತ್ತಿರಲಿಲ್ಲ |
He
wasn't playing football |
ಅವನು
ಫುಟ್‍ಬಾಲ್ ಅನ್ನು ಆಡುತ್ತಿರಲಿಲ್ಲ |
You
weren't playing football |
ನೀನು
ಫುಟ್‍ಬಾಲ್ ಆಡುತ್ತಿರಲಿಲ್ಲ |
They
weren't playing football |
ಅವರು
ಫುಟ್‍ಬಾಲ್ ಆಡುತ್ತಿರಲಿಲ್ಲ |
We
weren't playing football |
ನಾವು
ಫುಟ್‍ಬಾಲ್ ಆಡುತ್ತಿರಲಿಲ್ಲ |
Ravi
was watching the cricket match. |
ರವಿ
ಕ್ರಿಕೆಟ್ ಮ್ಯಾಚ್ ಅನ್ನು ನೋಡುತ್ತಿದ್ದ. |
His
mother was sleeping. |
ಅವನ ತಾಯಿ
ನಿದ್ರೆ ಮಾಡುತ್ತಿದ್ದಳು. |
It
was raining yesterday. |
ನಿನ್ನೆ ಮಳೆ
ಬರುತ್ತಿತ್ತು. |
They
were going to the temple. |
ಅವರು
ದೇವಸ್ಥಾನಕ್ಕೆ ಹೋಗುತ್ತಿದ್ದರು. |
We
were waiting for Meeta. |
ನಾವು
ಮೀರಾಳಿಗಾಗಿ ಕಾಯುತ್ತಿದ್ದೆವು. |
You
were playing in the park. |
ನೀನು
ಪಾರ್ಕ್‍ನಲ್ಲಿ ಆಡುತ್ತಿದ್ದೆ. |
Ravi
wasn't watching the cricket match. |
ರವಿ
ಕ್ರಿಕೆಟ್ ಮ್ಯಾಚ್ ಅನ್ನು ನೋಡುತ್ತಿರಲಿಲ್ಲ. |
His
mother wasn't sleeping. |
ಅವನ ತಾಯಿ
ನಿದ್ರೆ ಮಾಡುತ್ತಿರಲಿಲ್ಲ. |
It
wasn't raining yesterday. |
ನಿನ್ನೆ ಮಳೆ
ಬರುತ್ತಿರಲಿಲ್ಲ. |
They
weren't going to the temple. |
ಅವರು
ದೇವಸ್ಥಾನಕ್ಕೆ ಹೋಗುತ್ತಿರಲಿಲ್ಲ. |
We
weren't waiting for Meeta. |
ನಾವು
ಮೀರಾಳಿಗಾಗಿ ಕಾಯುತ್ತಿರಲಿಲ್ಲ. |
You
weren't playing in the park. |
ನೀನು
ಪಾರ್ಕ್‍ನಲ್ಲಿ ಆಡುತ್ತಿರಲಿಲ್ಲ. |
|
|
Ravi
was going to school. |
ರವಿಯು
ಸ್ಕೂಲ್‍ಗೆ ಹೋಗುತ್ತಿದ್ದನು. |
Rosy
was reading the book. |
ರೋಸಿ
ಪುಸ್ತಕವನ್ನು ಓದುತ್ತಿದ್ದಳು. |
We
were watching the movie. |
ನಾವು
ಸಿನಿಮಾವನ್ನು ನೊಡುತ್ತಿದ್ದೆವು. |
You
weren't talking to him. |
ನೀನು
ಅವನೊಂದಿಗೆ ಮಾತನಾಡುತ್ತಿರಲಿಲ್ಲ. |
The
children weren't playing on the street. |
ಮಕ್ಕಳು
ರಸ್ತೆಯಲ್ಲಿ ಆಟವಾಡುತ್ತಿರಲಿಲ್ಲ. |
They
weren't going anywhere. |
ಅವರು
ಎಲ್ಲಿಗೂ ಹೋಗಿರಲಿಲ್ಲ. |
|
|
Kunal
was going to the school. |
ಕುನಾಲ್
ಸ್ಕೂಲ್‍ಗೆ ಹೋಗುತ್ತಿದ್ದ. |
Meeta
wasn't driving the car. |
ಮೀಟಾ ಕಾರ್
ಅನ್ನು ಚಾಲನೆ ಮಾಡುತ್ತಿರಲಿಲ್ಲ. |
We
were going to sleep. |
ನಾವು ಮಲಗಲು
ಹೋಗುತ್ತಿದ್ದೆವು. |
Someone
was knocking at the door. |
ಯಾರೋ
ಬಾಗಿಲನ್ನು ಬಡಿಯುತ್ತಿದ್ದರು. |
The
children weren't studying |
ಮಕ್ಕಳು
ಓದುತ್ತಿರಲಿಲ್ಲ |
|
|