English | Kannada |
How much coffee do you have? | ನೀನು ಎಷ್ಟು ಕಾಫಿಯನ್ನು ಕುಡಿಯುತ್ತೀಯ? |
Use of ' Many, few, much, little ' | Many, few, much, little ' ಗಳ ಪ್ರಯೋಗ |
It’s so hot today. | ಇಂದು ಬಹಳ ಸೆಕೆ ಇದೆ. |
Yes Anuj, today's the hottest day of the year | ಹೌದು ಅನುಜ್, ಇಂದು ಒಂದು ವರ್ಷದ ಅತೀ ಹೆಚ್ಚು ಸೆಕೆಯ ದಿವಾಗಿದೆ. |
How much water do you drink throughout the day? | ನೀನು ದಿನವಿಡೀ ಎಷ್ಟು ನೀರು ಕುಡಿಯುತ್ತೀಯ? |
I usually drink 8-10 glasses of water every day. | ನಾನು ಸಾಮಾನ್ಯವಾಗಿ ಪ್ರತಿದಿನ 8-10 ಗ್ಲಾಸೆಸ್ ನೀರು ಕುಡಿಯುತ್ತೇನೆ. |
Ok. I also drink many types of fruit juices along with water. | ಸರಿ, ನಾನು ನೀರಿನ ಜೊತೆಗೆ ಹಲವು ವಿಧದ ಹಣ್ಣಿನ ರಸವನ್ನು ಸಹ ಕುಡಿಯುತ್ತೇನೆ. |
I only drink a little guava juice. | ನಾನು ಸ್ವಲ್ಪವೇ ಸೀಬೆಹಣ್ಣಿನ ರಸವನ್ನು ಕುಡಿಯುತ್ತೇನೆ. |
Do you drink coffee? | ನೀನು ಕಾಫಿಯನ್ನು ಕುಡಿಯುತ್ತೀಯ? |
No, I don’t have much coffee. | ಇಲ್ಲ, ನಾನು ಹೆಚ್ಚು ಕಾಫಿಯನ್ನು ಕುಡಿಯುವುದಿಲ್ಲ. |
How many cups of tea do you drink every day? | ನೀನು ಪ್ರತಿದಿನ ಎಷ್ಟು ಕಪ್ ಟೀಯನ್ನು ಕುಡಿಯುತ್ತೀಯ? |
I drink a few cups of tea . | ನಾನು ಕೆಲವು ಕಪ್‍ಗಳಷ್ಟು ಟೀಯನ್ನು ಕುಡಿಯುತ್ತೇನೆ. |
May be 1 or 2 cups | ಸುಮಾರು 1 ಅಥವಾ 2 ಕಪ್‍ಗಳು |
I don’t like tea and coffee much. | ನಾನು ಟೀ ಅಥವಾ ಕಾಫಿಯನ್ನು ಹೆಚ್ಚಾಗಿ ಇಷ್ಟಪಡುವುದಿಲ್ಲ. |
We should drink lots of water and juice in summers. | ನಾವು ಬೇಸಿಗೆಯಲ್ಲಿ ಸಾಕಷ್ಟು ನೀರು ಮತ್ತು ಜ್ಯೂಸ್ ಅನ್ನು ಕುಡಿಯಬೇಕು. |
I agree with you. | ನಾನು ನಿನ್ನ ಮಾತನ್ನು ಒಪ್ಪುತ್ತೇನೆ. |
There are many students in the class. | ತರಗತಿಯಲ್ಲಿ ಬಹಳಷ್ಟು ವಿದ್ಯಾರ್ಥಿಗಳಿದ್ದಾರೆ. |
There's a little sugar in the coffee. | ಕಾಫಿಯಲ್ಲಿ ಸಕ್ಕರೆ ಕಡಿಮೆ ಇದೆ. |
I have few friends. | ನನಗೆ ಕೆಲವೇ ಸ್ನೇಹಿತರಿದ್ದಾರೆ. |
I don't drink much tea. | ನಾನು ಹೆಚ್ಚು ಟೀಯನ್ನು ಕುಡಿಯುವುದಿಲ್ಲ. |
Shweta has many dresses. | ಶ್ವೇತಾಳ ಹತ್ತಿರ ಬಹಳಷ್ಟು ಉಡುಪುಗಳಿವೆ. |
Learn English free online with lessons, grammar tutorials, verb guides, blogs, vocabulary lists, phrases, idioms, and more ! Find help with your English here. Learn the basics of English. Learning some basic English lessons.
Monday, August 20, 2018
Lesson 19 Learn English Speaking Through Kannada Language, Learn English in 30 Days Through Kannada
Subscribe to:
Post Comments (Atom)
No comments:
Post a Comment