English | Kannada |
Did you watch the cricket match? | ನೀನು ಕ್ರಿಕೆಟ್ ಪಂದ್ಯವನ್ನು ನೋಡಿದೆಯಾ? |
Simple past tense - using 'did' & 'WH words' to make questions | ಸಾಮಾನ್ಯ ಭೂತಕಾಲ- ಪ್ರಶ್ನೆಗಳನ್ನು ರಚಿಸಲು 'did' & 'WH ಶಬ್ದಗಳ ಪ್ರಯೋಗ |
Did you watch India’s match yesterday? | ನೀನು ನಿನ್ನೆ ಇಂಡಿಯಾದ ಮ್ಯಾಚ್ ಅನ್ನು ನೋಡಿದೆಯಾ? |
No, I didn’t watch the match. | ಇಲ್ಲ. ನಾನು ಮ್ಯಾಚ್ ಅನ್ನು ನೋಡಲಿಲ್ಲ. |
Who played with India? | ಇಂಡಿಯಾದೊಂದಿಗೆ ಯಾರು ಆಡಿದರು? |
Australia played with India. | ಇಂಡಿಯಾದೊಂದಿಗೆ ಆಸ್ಟ್ರೇಲಿಯಾ ಆಟವಾಡಿತು. |
India won the match. | ಇಂಡಿಯಾ ಮ್ಯಾಚ್ ಅನ್ನು ಗೆದ್ದಿತು. |
Who played the best? | ಯಾರು ಅತ್ಯುತ್ತಮವಾಗಿ ಆಡಿದರು? |
Virat Kohli played the best. | ವಿರಾಟ್ ಕೊಹ್ಲಿ ಉತ್ತಮವಾಗಿ ಆಡಿದನು. |
He made a century and took 3 wickets. | ಅವನು ಶತಕ ಗಳಿದನು ಮತ್ತು 3 ವಿಕೆಟ್‍ಗಳನ್ನು ಗಳಿಸಿದನು. |
I like Virat Kohli. | ನಾನು ವಿರಾಟ್ ಕೊಹ್ಲಿಯನ್ನು ಇಷ್ಟಪಡುತ್ತೇನೆ. |
But Dhoni is my favourite player. | ಆದರೆ ಧೋನಿ ನನ್ನ ಮೆಚ್ಚಿನ ಆಟಗಾರ. |
Did he perform well? | ಅವನು ಉತ್ತಮವಾಗಿ ಆಡಿದನೇ? |
Yes. Dhoni also played a good innings of 87 runs. | ಧೋನಿಯೂ ಸಹ 87 ರನ್ಸ್ ಬಾರಿಸಿ ಉತ್ತಮ ಇನಿಂಗ್ಸ್ ಆಡಿದನು. |
Did anyone bowl well? | ಯಾರಾದರೂ ಉತ್ತಮವಾಗಿ ಬೌಲ್ ಮಾಡಿದರೇ? |
Yes. Zaheer Khan took 4 wickets conceding 35 runs. | ಹೌದು ಜಹೀರ್ ಖಾನ್ 35 ರನ್ಸ್ ನೀಡಿ 4 ವಿಕೆಟ್ಸ್ ಪಡೆದನು. |
Who was declared the ‘Man of the Match’? | ಯಾರನ್ನು 'ಮ್ಯಾನ್ ಆಫ್ ದ ಮ್ಯಾಚ್' ಎಂದು ಘೋಷಿಸಿದರು? |
Virat Kohli was declared the ‘Man of the Match’.
|
ವಿರಾಟ್ ಕೊಹ್ಲಿಯನ್ನು 'ಮ್ಯಾನ್ ಆಫ್ ದ ಮ್ಯಾಚ್' ಎಂದು ಘೋಷಿಸಿದರು. |
I lost the opportunity to watch an entertaining match. | ನಾನು ಇಂತಹ ಮನೋರಂಜನಾತ್ಮಕವಾದ ಮ್ಯಾಚ್ ಅನ್ನು ನೋಡುವ ಅವಕಾಶವನ್ನು ಕಳೆದುಕೊಂಡೆನು. |
Why didn’t you watch the match? | ನೀನು ಏಕೆ ಮ್ಯಾಚ್ ಅನ್ನು ನೋಡಲಿಲ್ಲ? |
I was in office. | ನಾನು ಆಫೀಸ್‍ನಲ್ಲಿ ಇದ್ದೆ. |
Did you live/ stay in Saket? | ನೀನು ಸಾಕೇತ್‍ನಲ್ಲಿ ವಾಸಿಸುತ್ತಿರುವೆಯಾ? |
Why was the door opened? | ಬಾಗಿಲು ಏಕೆ ತೆರೆದಿದೆ? |
How was your holiday? | ನಿನ್ನ ರಜಾದಿನ ಹೇಗಿತ್ತು? |
Did Shalini learn English? | ಶಾಲಿನಿ ಇಂಗ್ಲೀಷ್ ಅನ್ನು ಕಲಿತಳೇ? |
Did they go to Delhi? | ಅವರು ಡೆಲ್ಲಿಗೆ ಹೋದರಾ? |
Learn English free online with lessons, grammar tutorials, verb guides, blogs, vocabulary lists, phrases, idioms, and more ! Find help with your English here. Learn the basics of English. Learning some basic English lessons.
Monday, August 20, 2018
Lesson 24 Learn English Speaking Through Kannada Language, Learn English in 30 Days Through Kannada
Subscribe to:
Post Comments (Atom)
No comments:
Post a Comment