Monday, August 20, 2018

Lesson 26 Learn English Speaking Through Kannada Language, Learn English in 30 Days Through Kannada

English Kannada
What were you doing? ನೀವು ಏನನ್ನು ಮಾಡುತ್ತಿದ್ದೀರಿ?
Making questions in Past continuous Tense' Past continuous Tense ನಲ್ಲಿ ಪ್ರಶ್ನೆಗಳನ್ನು ರಚಿಸುವುದು
   
Hello Ravi ಹಲೋ ರವಿ
Hi Swati ಹಾಯ್ ಸ್ವಾತಿ
What were you doing yesterday? ನೀನು ನಿನ್ನೆ ಏನು ಮಾಡುತ್ತಿದ್ದೆ?
I was watching a film about Mahatma Gandhi. ನಾನು ಮಹಾತ್ಮಾ ಗಾಂಧಿಯವರ ಬಗೆಗಿನ ಸಿನಿಮಾ ನೋಡುತ್ತಿದ್ದೆ.
That sounds interesting. Tell me  more about it. ಇದು ಆಸಕ್ತಿದಾಯಕವಾಗಿದೆ. ನನಗೆ ಇದರ ಬಗ್ಗೆ ಇನ್ನಷ್ಟು ಹೇಳು.
   
The film started with his non violent protest  in South Africa after he was thrown off the train. ಸಿನಿಮಾ ಅವರನ್ನು ದಕ್ಷಿಣ ಆಫ್ರಿಕಾದ ಒಂದು ಟ್ರೈನ್‍ನಿಂದ ಹೊರಹಾಕಲಾದ ನಂತರ ಅವರ ಅಹಿಂಸಾ ಸತ್ಯಗ್ರಹದಿಂದ ಪ್ರಾರಂಭವಾಯಿತು.
Was he travelling without a ticket? ಅವರು ಟಿಕೇಟ್ ಇಲ್ಲದೆಯೇ ಪ್ರಯಾಣ ಮಾಡುತ್ತಿದ್ದರೇ?
No, he wasn’t travelling without a ticket. ಇಲ್ಲ, ಅವರು ಟಿಕೇಟ್ ಇಲ್ಲದೆಯೇ ಪ್ರಯಾಣ ಮಾಡುತ್ತಿರಲಿಲ್ಲ.
He was thrown off as he was travelling in the First class compartment.  ಅವರು ಪ್ರಥಮ ಶ್ರೇಣಿಯ ಕಂಪಾರ್ಟ್‍ಮೆಂಟ್‍ನಲ್ಲಿ ಪ್ರಯಾಣ ಮಾಡುತ್ತಿದ್ದರಿಂದ ಅವರನ್ನು ಹೊರಹಾಕಲಾಯಿತು.
 Indians were not allowed to travel in the first class compartments. ಭಾರತೀಯರಿಗೆ ಪ್ರಥಮ ಶ್ರೇಣಿಯ ಕಂಪಾರ್ಟ್‍ಮೆಂಟ್‍ಗಳಲ್ಲಿ ಪ್ರಯಾಣ ಮಾಡುವಂತಿರಲಿಲ್ಲ.
What was he protesting against? ಅವರು ಯಾವುದರ ವಿರುದ್ಧ ಹೋರಾಡುತ್ತಿದ್ದರು?
He was protesting against the unfair laws for Indians living in South Africa.  ಅವರು ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿರುವ ಭಾರತೀಯರಿಗೆ ಇರುವ ಅನುಚಿತ ಕಾನೂನಿನ ವಿರುದ್ಧ ಹೋರಾಡುತ್ತಿದ್ದರು. 
Later, he came to India and fought for its independence from the British. ನಂತರದಲ್ಲಿ, ಅವರು ಭಾರತಕ್ಕೆ ಹಿಂತಿರುಗಿದರು ಮತ್ತು ಬ್ರಿಟಿಶರಿಂದ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು.
Who were supporting him in India? ಅವರಿಗೆ ಭಾರತದಲ್ಲಿ ಯಾರು ಬೆಂಬಲಿಸಿದರು?
Millions of Indians were supporting him and after a lot of struggle, India got independence.  ಮಿಲಿಯನ್‍ಗಳಷ್ಟು ಭಾರತೀಯರು ಅವರಿಗೆ ಬೆಂಬಲಿಸಿದರು ಮತ್ತು ಬಹಳಷ್ಟು ಹೋರಾಟದ ನಂತರ ಭಾರತಕ್ಕೆ ಸ್ವಾತಂತ್ರ್ಯ ದೊರಕಿತು.
He was assassinated in 1948. ಆದರೆ ಅವರನ್ನು 1948 ರಲ್ಲಿ ಕೊಲೆ ಮಾಡಲಾಯಿತು. 
What was he doing when he was assassinated? ಕೊಲೆಯಾಗುವಾಗ ಅವರು ಏನು ಮಾಡುತ್ತಿದ್ದರು?
He was going to meet his followers after the evening prayer. ಸಂಜೆಯ ಪ್ರಾರ್ಥನೆಯ ನಂತರ ಅವರು ತಮ್ಮ ಅನುಯಾಯಿಗಳನ್ನು ಭೇಟಿ ಮಾಡಲು ಹೋಗಿದ್ದರು.
The film is quite interesting. ಸಿನಿಮಾ ತುಂಬಾ ಆಸಕ್ತಿದಾಯಕವಾಗಿದೆ.
 I should watch it. ನಾನು ಖಂಡಿತಾ ನೋಡುತ್ತೇನೆ.
   
UNDERSTANDING CONCEPTS ವಿಷಯವನ್ನು ಅರ್ಥಮಾಡಿಕೊಳ್ಳುವುದು
Making questions in "Past continuous tense" "Past Continuous Tense" ನಲ್ಲಿ ಪ್ರಶ್ನೆಯನ್ನು ರಚಿಸುವುದು
Questions can be formed in the Past Continuous Tense by using ‘was’/ ‘were’ and ‘WH words’.  Past Continuous Tense ನಲ್ಲಿ ‘was’/ ‘were’  ಮತ್ತು ‘WH words’ ಬಳಸಿ ಪ್ರಶ್ನೆಯನ್ನು ರಚಿಸಬಹುದಾಗಿದೆ.
‘Not’ is added after ‘was’/ ‘were’ to form negative questions in the Past Continuous Tense – was not (wasn’t), were not (weren’t).  Past Continuous Tense ನಲ್ಲಿ ನಕಾರಾತ್ಮಕ ಪ್ರಶ್ನೆಯನ್ನು ರಚಿಸಲು ‘was’/ ‘were’ ನ ನಂತರ  ‘Not’ ಅನ್ನು ಸೇರಿಸಲಾಗುತ್ತದೆ - was not (wasn’t), were not (weren’t).
Making Positive and Negative Questions with ‘was’ and ‘were’ in Past Continuous Tense Past Continuous Tenseನಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಪ್ರಶ್ನೆಯನ್ನು ರಚಿಸಲು ‘was’ ಮತ್ತು ‘were’ ಅನ್ನು ಪ್ರಯೋಗಿಸುವುದು
Was he playing football? ಅವನು ಫುಟ್‍ಬಾಲ್ ಆಡುತ್ತಿದ್ದನೇ?
Were they studying in the morning? ಅವರು ಬೆಳಿಗ್ಗೆ ಅಧ್ಯಯನ ಮಾಡುತ್ತಿದ್ದರೆ?
wasn't she talking to him/ her? ಅವಳು ಅವನೊಂದಿಗೆ ಮಾತನಾಡುತ್ತಿರಲಿಲ್ಲವೇ?
Weren't they watching the match? ಅವರು ಮ್ಯಾಚ್ ಅನ್ನು ನೊಡುತ್ತಿದ್ದರೆ?
Making Positive and Negative Sentences in Past Continuous Tense  using ‘WH Words' Past Continuous Tense ನಲ್ಲಿ ‘WH Words’ ಬಳಸಿಕೊಂಡು ಸಕಾರಾತ್ಮಕ ಮತ್ತು ನಕಾರಾತ್ಮಕ ವಾಕ್ಯಗಳನ್ನು ರಚಿಸುವುದು 
What was he doing there? ಅವನು ಅಲ್ಲಿ ಏನನ್ನು ಮಾಡುತ್ತಿದ್ದ?
Where were they going? ಅವರು ಎಲ್ಲಿಗೆ ಹೋಗುತ್ತಿದ್ದರು?
When were they coming? ಅವರು ಯಾವಾಗ ಬರುತ್ತಿದ್ದರು?
How was she working there? ಅವಳು ಅಲ್ಲಿ ಹೇಗೆ ಕೆಲಸ ಮಾಡಿಕೊಳ್ಳುತ್ತಿದ್ದಳು?
Why weren't they going to the college? ಅವರು ಕಾಲೇಜ್‍ಗೆ ಏಕೆ ಹೋಗುತ್ತಿರಲಿಲ್ಲ.
Who wasn't singing the song? ಯಾರು ಹಾಡನ್ನು ಹಾಡುತ್ತಿರಲಿಲ್ಲ?
   
Was Ravi going to the school? ರವಿ ಸ್ಕೂಲ್‍ಗೆ ಹೋಗುತ್ತಿದ್ದನೇ?
Why were they sitting there? ಅವರು ಅಲ್ಲಿ ಏಕೆ ಕುಳಿತ್ತಿದ್ದರು?
Were you talking to him? ನೀನು ಅವನೊಂದಿಗೆ ಮಾತನಾಡುತ್ತಿದ್ದೆಯಾ?
Were the children playing on the road? ಮಕ್ಕಳು ರಸ್ತೆಯಲ್ಲಿ ಆಟ ಆಡುತ್ತಿದ್ದರೇ?
Why were they going? ಅವರು ಏಕೆ ಹೋಗುತ್ತಿದ್ದರು?
   
Were they going to the school? ಅವರು ಸ್ಕೂಲ್‍ಗೆ ಹೋಗುತ್ತಿದ್ದರೇ?
What was he doing there? ಅವನು ಅಲ್ಲಿ ಏನು ಮಾಡುತ್ತಿದ್ದ?
Where were they going? ಅವರು ಎಲ್ಲಿಗೆ ಹೋಗುತ್ತಿದ್ದರು?
Was he eating? ಅವನು ತಿನ್ನುತ್ತಾ ಇದ್ದನೇ?
Why were you going there? ನೀನು ಅಲ್ಲಿಗೆ ಏಕೆ ಹೋಗುತ್ತಿದ್ದೆ?
   

No comments:

Post a Comment