Monday, August 20, 2018

Lesson 10 Learn English Speaking Through Kannada Language, Learn English in 30 Days Through Kannada is a compact guide to learn the English language by means of the Kannada language

English Kannada
What is happening here? ಇಲ್ಲಿ ಏನಾಗುತ್ತಿದೆ?
Present Continuous Tense- Making questions Present Continuous Tense-  ಪ್ರಶ್ನೆಗಳನ್ನು ರಚಿಸುವುದು
   
What are you doing?  ನೀನು ಏನು ಮಾಡುತ್ತಿದ್ದೀಯ?
I am drawing a picture.       ನಾನು ಒಂದು ಚಿತ್ರವನ್ನು ಬಿಡಿಸುತ್ತಿದ್ದೇನೆ.
The picture is very beautiful.  ಚಿತ್ರವು ತುಂಬಾ ಚೆನ್ನಾಗಿದೆ.
But what is that woman doing in the picture?  ಆದರೆ ಚಿತ್ರದಲ್ಲಿ ಮಹಿಳೆ ಏನು ಮಾಡುತ್ತಿದ್ದಾಳೆ?
She is teaching her son.  ಅವಳು ತನ್ನ ಮಗನಿಗೆ ಕಲಿಸುತ್ತಿದ್ದಾಳೆ.
Ok. What is that man doing there?  ಸರಿ, ಆ ಮನುಷ್ಯ ಅಲ್ಲಿ ಏನನ್ನು ಮಾಡುತ್ತಿದ್ದಾನೆ?
He is farming.   ಅವನು ಕೃಷಿ ಮಾಡುತ್ತಿದ್ದಾನೆ.
What is that girl doing with the doll?  ಆ ಹುಡುಗಿ ಗೊಂಬೆಯೊಂದಿಗೆ ಏನು ಮಾಡುತ್ತಿದ್ದಾಳೆ?
She is playing with the doll. ಅವಳು ಗೊಂಬೆಯೊಂದಿಗೆ ಆಟವಾಡುತ್ತಿದ್ದಾಳೆ.
Why are you making this picture? ನೀನು ಈ ಚಿತ್ರವನ್ನು ಏಕೆ ರಚಿಸುತ್ತಿದ್ದೀಯ?
I am making this picture for a competition. ನಾನು ಈ ಚಿತ್ರವನ್ನು ಸ್ಪರ್ಧೆಗೋಸ್ಕರ ರಚಿಸುತ್ತಿದ್ದೇನೆ.
All the best for your competition ನಿನ್ನ ಸ್ಪರ್ಧೆಗೆ ಶುಭಾಷಯಗಳು
Thank you.  ಧನ್ಯವಾದ.
You're Welcome. ನಿನಗೆ ಸ್ವಾಗತ.
   
Is Reeta singing? ರೀಟಾ ಹಾಡುತ್ತಿದ್ದಾಳೆಯೇ?
Are they talking to the teacher? ಅವರು ಶಿಕ್ಷಕರೊಂದಿಗೆ ಮಾತನಾಡುತ್ತಿದ್ದಾರೆಯೇ?
Am I playing well? ನಾನು ಉತ್ತಮವಾಗಿ ಆಡುತ್ತಿದ್ದೇನೆಯೇ?
What's happening in the market? ಮಾರುಕಟ್ಟೆಯಲ್ಲಿ ಏನಾಗುತ್ತಿದೆ?
Where are you working? ನೀನು ಎಲ್ಲಿ ಕೆಲಸ ಮಾಡುತ್ತಿರುವೆ?
   

No comments:

Post a Comment