English | Kannada |
Bigger or smaller | ದೊಡ್ಡದು ಅಥವಾ ಚಿಕ್ಕದು |
Comparing two things | ಎರಡು ವಸ್ತುಗಳನ್ನು ಹೋಲಿಕೆ ಮಾಡುವುದು |
Using "comparative degree' of adjective | ವಿಶೇಷಣದ ‘comparative degree’ ಯ ಪ್ರಯೋಗ |
Anuj, this is my new house. | ಅಂಜು, ಇದು ನನ್ನ ಹೊಸ ಮನೆ. |
Congratulations Riya! | ಶುಭಾಷಯಗಳು, ರಿಯಾ! |
My new house is better than my old house. | ನನ್ನ ಹೊಸ ಮನೆಯು ಹಳೆಯ ಮನೆಗಿಂತಲೂ ಉತ್ತಮವಾಗಿದೆ. |
How is your new house better than your old house? | ನಿನ್ನ ಹೊಸ ಮನೆ ಹಳೆಯ ಮನೆಗಿಂತಲೂ ಹೇಗೆ ಉತ್ತಮವಾಗಿದೆ? |
My new house is nearer to the office than the old one. | ನನ್ನ ಹೊಸ ಮನೆಯು ಹಳೆಯ ಮನೆಗಿಂತಲೂ ಆಫೀಸ್‍ಗೆ ಹತ್ತಿರವಿದೆ. |
It also has a garden | ಇದರಲ್ಲಿ ಉದ್ಯಾನವೂ ಇದೆ. |
Is it bigger than your old garden? | ಇದು ನಿನ್ನ ಹಳೆಯ ಉದ್ಯಾನಕ್ಕಿಂತಲೂ ದೊಡ್ಡದಾಗಿದೆಯೇ? |
No, it is smaller than my old garden but it is prettier. | ಇಲ್ಲ, ಇದು ನನ್ನ ಹಳೆಯ ಉದ್ಯಾನಕ್ಕಿಂತಲೂ ಚಿಕ್ಕದಿದೆ ಆದರೆ ತುಂಬಾ ಚೆನ್ನಾಗಿದೆ. |
The doors of this house are stronger than the doors of my old house. | ಈ ಮನೆಯ ಬಾಗಿಲುಗಳು ಹಳೆಯ ಮನೆಯ ಬಾಗಿಲುಗಳಿಗಿಂತಲೂ ಬಲಶಾಲಿಯಾಗಿವೆ. |
The environment is cleaner and the neighbours are also nicer. | ವಾತಾವರಣವು ಹೆಚ್ಚು ಶುಚಿಯಾಗಿದೆ ಮತ್ತು ನೆರೆಯವರು ಸಹ ಒಳ್ಳೆಯವರು. |
Glad to hear that. | ಇದನ್ನು ಕೇಳಿ ಸಂತೋಷವಾಯಿತು. |
Anu is happier than Ajay. | ಅನು ಅಜಯ್‍ಗಿಂತಲೂ ಖುಷಿಯಾಗಿದ್ದಾಳೆ. |
A motor bike is faster than a cycle. | ಮೋಟಾರ್ ಬೈಕ್ ಸೈಕಲ್‍ಗಿಂತಲೂ ಹೆಚ್ಚು ವೇಗವಾಗಿರುತ್ತದೆ. |
Riya is more beautiful than Anu. | ರಿಯಾ ಅನುವಿಗಿಂತಲೂ ತುಂಬಾ ಸುಂದರವಾಗಿದ್ದಾಳೆ. |
Noida is smaller than Delhi. | ನೋಯ್ಡಾ ದೆಹಲಿಗಿಂತಲೂ ಚಿಕ್ಕದು. |
Maths is more difficult than English. | ಗಣಿತವು ಇಂಗ್ಲೀಷ್‍ಗಿಂತಲೂ ಹೆಚ್ಚು ಕಠಿಣ. |
Learn English free online with lessons, grammar tutorials, verb guides, blogs, vocabulary lists, phrases, idioms, and more ! Find help with your English here. Learn the basics of English. Learning some basic English lessons.
Monday, August 20, 2018
Lesson 17 Learn English Speaking Through Kannada Language, Learn English in 30 Days Through Kannada
Subscribe to:
Post Comments (Atom)
No comments:
Post a Comment