English | Kannada |
A scene at the market place | ಮಾರುಕಟ್ಟೆಯಲ್ಲಿನ ಒಂದು ದೃಶ್ಯ |
Making simple sentences in Present Continuous Tense | Present Continuous Tense ನಲ್ಲಿ ಸರಳ ವಾಕ್ಯಗಳನ್ನು ರಚಿಸುವುದು |
The market is full of fresh fruits. | ಮಾರುಕಟ್ಟೆಯು ತಾಜಾ ಹಣ್ಣುಗಳಿಂದ ತುಂಬಿದೆ. |
Yes, I am buying mangoes. | ಹೌದು, ನಾನು ಮಾವಿನ ಹಣ್ಣುಗಳನ್ನು ಕೊಳ್ಳುತ್ತಿದ್ದೇನೆ. |
I am buying grapes for my brother. | ನಾನು ನನ್ನ ತಮ್ಮನಿಗಾಗಿ ದ್ರಾಕ್ಷಿಯನ್ನು ಕೊಳ್ಳುತ್ತಿದ್ದೇನೆ. |
Look, a child is crying there. | ನೋಡು, ಅಲ್ಲಿ ಒಂದು ಮಗು ಅಳುತ್ತಿದೆ. |
Where is the child? | ಮಗು ಎಲ್ಲಿದೆ? |
She is standing on the footpath. | ಅವಳು ಫುಟ್‍ಪಾತ್ ಮೇಲೆ ನಿಂತಿದ್ದಾಳೆ. |
I think she is lost. | ಅವಳು ಕಳೆದುಹೋಗಿದ್ದಾಳೆಂದು ನನಗೆ ಅನಿಸುತ್ತಿದೆ. |
No. A woman is buying vegetables there. | ಇಲ್ಲ. ಒಬ್ಬ ಮಹಿಳೆ ಅಲ್ಲಿ ತರಕಾರಿಗಳನ್ನು ಕೊಳ್ಳುತ್ತಿದ್ದಾಳೆ. |
I think she is her mother. | ಆಕೆ ಅವಳ ತಾಯಿಯಾಗಿರಬೇಕು ಎಂದು ನನಗೆ ಅನಿಸುತ್ತಿದೆ. |
Yes, may be. | ಹೌದು, ಇರಬಹುದು. |
Look, a dog is sleeping on the road there. | ನೋಡು, ಅಲ್ಲಿ ರಸ್ತೆಯ ಮೇಲೆ ಒಂದು ನಾಯಿ ಮಲಗಿದೆ. |
The dog is not sleeping. | ಆ ನಾಯಿ ಮಲಗಿಲ್ಲ. |
It’s moving its tail. | ಅದು ತನ್ನ ಬಾಲವನ್ನು ಅಲುಗಾಡಿಸುತ್ತಿದೆ. |
Look, that child is not crying now. | ನೋಡು, ಆ ಮಗು ಈಗ ಅಳುತ್ತಿಲ್ಲ. |
She is playing with the dog. | ಅವಳು ನಾಯಿಯೊಂದಿಗೆ ಆಟವಾಡುತ್ತಿದ್ದಾಳೆ. |
The child is playing in the garden. | ಮಗುವು ಉದ್ಯಾನದಲ್ಲಿ ಆಡುತ್ತಿದೆ. |
I am buying this book. | ನಾನು ಈ ಪುಸ್ತಕವನ್ನು ಕೊಳ್ಳುತ್ತಿದ್ದೇನೆ. |
He is eating fruits. | ಅವನು ಹಣ್ಣುಗಳನ್ನು ತಿನ್ನುತ್ತಿದ್ದಾನೆ. |
Meeta is singing. | ಮೀಟಾ ಹಾಡುತ್ತಿದ್ದಾಳೆ. |
My mother is working. | ನನ್ನ ತಾಯಿ ಕೆಲಸ ಮಾಡುತ್ತಿದ್ದಾರೆ. |
Learn English free online with lessons, grammar tutorials, verb guides, blogs, vocabulary lists, phrases, idioms, and more ! Find help with your English here. Learn the basics of English. Learning some basic English lessons.
Monday, August 20, 2018
Lesson 9 Learn English Speaking Through Kannada Language, Learn English in 30 Days Through Kannada is a compact guide to learn the English language by means of the Kannada language
Subscribe to:
Post Comments (Atom)
No comments:
Post a Comment