Monday, August 20, 2018

Lesson 30 Learn English Speaking Through Kannada Language, Learn English in 30 Days Through Kannada

English Kannada
Placing order at a restaurant ರೆಸ್ಟೋರೆಂಟ್‍ನಲ್ಲಿ ಆರ್ಡರ್ ಮಾಡುವುದು
Usage of ‘Would you’, ‘could you’, ‘may I’ and ‘I would’ ‘Would you', ‘Could you', ‘May I', 'could you' ಮತ್ತು ‘I would’ ರ ಬಳಕೆ
   
Hello, is this King’s Burger? ಹಲೋ, ಇದು ಕಿಂಗ್ಸ್ ಬರ್ಗರ್ ಆಗಿದೆಯೇ?
Yes, would you like to place an order? ಹೌದು, ನೀವು ಯಾವುದಾದರೂ ಆರ್ಡರ್ ಅನ್ನು ನೀಡಲು ಬಯಸುತ್ತೀರಾ?
Yes, I would like to have two vegetarian burgers and one Coke. ಹೌದು, ನಾನು ಎರಡು ವೆಜಿಟೇರಿಯನ್ ಬರ್ಗರ್ ಮತ್ತು ಒಂದು ಕೋಕ್ ಅನ್ನು ಪಡೆಯಲು ಬಯಸುತ್ತೇನೆ.
Could you add extra cheese to the burgers?
ನೀವು ಬರ್ಗರ್‍‍ಗಳಿಗೆ ಹೆಚ್ಚುವರಿ ಚೀಸ್ ಅನ್ನು ಸೇರಿಸುವಿರಾ?
Yes, sure.
ಹೌದು, ಖಂಡಿತ.
Would you like to try our new Jumbo burger? ನೀವು ಒಂದು ಜಂಬೋ ಬರ್ಗರ್ ಅನ್ನು ಪ್ರಯತ್ನಿಸಲು ಬಯಸುವಿರಾ?
No, thanks.
ಇಲ್ಲ, ಧನ್ಯವಾದಗಳು.
May I have your phone number please?
ನಾನು ನಿಮ್ಮ ಫೋನ್ ನಂಬರ್ ಅನ್ನು ಪಡೆಯಬಹುದೇ?
It is 0944983298.
ಇದು 0944983298 ಆಗಿದೆ.
Madam, is your address house number 321 sector 16?
ಮೇಡಮ್, ನಿಮ್ಮ ವಿಳಾಸ ಹೌಸ್ ನಂಬರ್ 321 ಸೆಕ್ಟರ್ 16 ಆಗಿದೆಯೇ?
Yes, that’s right.
ಹೌದು, ಅದು ಸರಿಯಾಗಿದೆ.
Your order will be delivered in 30 minutes.
ನಿಮ್ಮ ಆರ್ಡರ್ ಅನ್ನು 30 ನಿಮಿಷಗಳಲ್ಲಿ ತಲುಪಿಸಲಾಗುತ್ತದೆ.
Thank you for calling King’s Burger.  ಕಿಂಗ್ಸ್ ಬರ್ಗರ್ ಗೆ ಕರೆ ಮಾಡಿರುವುದಕ್ಕಾಗಿ ಧನ್ಯವಾದ.
   
UNDERSTANDING CONCEPTS ವಿಷಯವನ್ನು ಅರ್ಥಮಾಡಿಕೊಳ್ಳುವುದು
To ask questions politely  ನಮ್ರತೆಯಿಂದ ಪ್ರಶ್ನೆಗಳನ್ನು ಕೇಳುವುದು
When you want to politely ask something from the opposite person, then you use ‘Would you’, ‘Could you’, ‘May I’.
ನೀವು ನಿಮ್ಮ ಎದುರಿರುವ ವ್ಯಕ್ತಿಗೆ ನಮ್ರತೆಯಿಂದ ಏನನ್ನಾದರೂ ಕೇಳಲು ಬಯಸಿದರೆ ಆಗ ನೀವು ‘Would you’, ‘Could you’, ‘May I’ ಅನ್ನು ಪ್ರಯೋಗಿಸುತ್ತೀರಿ.
Questions  ಪ್ರಶ್ನೆಗಳು
Could you help me please? ದಯವಿಟ್ಟು ನೀವು ನನಗೆ ಸಹಾಯ ಮಾಡಬಹುದೇ?
Would you like to drink water? ನೀವು ನೀರನ್ನು ಕುಡಿಯಲು ಬಯಸುತ್ತೀರಾ?
Would you like to have tea?  ನೀವು ಟೀಯನ್ನು ಕುಡಿಯಲು ಬಯಸುತ್ತೀರ?
May I have your ticket please? ನಾನು ನಿಮ್ಮ ಟಿಕೇಟ್ ಅನ್ನು ಪಡೆಯಬಹುದೇ?
   
When you want to politely request the opposite person, then you use ‘I would like’.
ನೀವು ನಿಮ್ಮ ಎದುರಿರುವ ವ್ಯಕ್ತಿಗೆ ನಮ್ರತೆಯಿಂದ ವಿನಂತಿಸಲು ಬಯಸಿದರೆ, ಆಗ ನೀವು  ‘I would like’ ಅನ್ನು ಪ್ರಯೋಗಿಸುತ್ತೀರಿ.
I would like to eat at home. ನಾನು ಮನೆಯಲ್ಲಿ ತಿನ್ನುವುದನ್ನು ಇಷ್ಟಪಡುತ್ತೇನೆ.
I would like to eat South Indian. ನಾನು ಸೌತ್ ಇಂಡಿಯನ್ ಅನ್ನು ತಿನ್ನಲು ಇಷ್ಟಪಡುತ್ತೇನೆ.
I would like to eat at eight. ನಾನು ರಾತ್ರಿಯಲ್ಲಿ ತಿನ್ನಲು ಇಷ್ಟಪಡುತ್ತೇನೆ.
I would like to have coffee. ನಾನು ಕಾಫಿ ಸೇವಿಸುವುದನ್ನು ಇಷ್ಟಪಡುತ್ತೇನೆ.
   
Would you like to watch TV? ನೀನು ಟಿವಿ ನೋಡಲು ಬಯಸುತ್ತಿಯ?
I would like to have water. ನಾನು ನೀರನ್ನು ಕುಡಿಯಲು ಬಯಸುತ್ತೇನೆ.
May I help you? ನಾನು ನಿಮಗೆ ಸಹಾಯ ಮಾಡಲೇ?
I would like to have pasta. ನಾನು ಪಾಸ್ತಾವನ್ನು ತಿನ್ನಲು ಬಯಸುತ್ತೇನೆ.
May I have your phone number?  ನಿನ್ನ ಫೋನ್ ನಂಬರ್ ಅನ್ನು ನಾನು ಪಡೆಯಬಹುದೇ?
   
Could I get a cup of coffee? ನಾನು ಒಂದು ಕಪ್ ಕಾಫಿಯನ್ನು ಪಡೆಯಬಹುದೇ?
May I talk to her/ him? ನಾನು ಅವನೊಂದಿಗೆ/ಅವಳೊಂದಿಗೆ ಮಾತನಾಡಬಹುದೇ?
I would like to have South Indian food. ನಾನು ಸೌತ್ ಇಂಡಿಯನ್ ಆಹಾರವನ್ನು ಪಡೆಯಲು ಇಷ್ಟಪಡುತ್ತೇನೆ.
Would you like to have cake? ನೀನು ಕೇಕ್ ಅನ್ನು ಪಡೆಯಲು ಬಯಸುವೆಯಾ?
Would you like to have tea? ನೀನು ಟೀಯನ್ನು ಕುಡಿಯಲು ಬಯಸುವೆಯಾ?
   

No comments:

Post a Comment