English | Kannada |
Where were you? | ನೀನು ಎಲ್ಲಿದ್ದೀಯ? |
Using 'was / were' | was / were' ಗಳ ಪ್ರಯೋಗ |
Hello Riya, where were you before coming to Delhi? | ಹಲೋ ರಿಯಾ, ನೀನು ದೆಹಲಿಗೆ ಬರುವ ಮೊದಲು ಎಲ್ಲಿ ಇದ್ದೆ? |
Hello Anuj, I was in Canada before coming to Delhi. | ಹಲೋ ಅಂಜು, ನಾನು ದೆಹಲಿಗೆ ಬರುವ ಮುನ್ನ ಕೆನಡಾದಲ್ಲಿ ಇದ್ದೆ. |
Where were you born? | ನೀನ ಎಲ್ಲಿ ಹುಟ್ಟಿರುವೆ? |
I was born in Kolkata. | ನಾನು ಕೋಲ್ಕತ್ತಾದಲ್ಲಿ ಜನಿಸಿದ್ದ್ರೆ. |
In which month were you born? | ನೀನು ಯಾವ ತಿಂಗಳಿನಲ್ಲಿ ಜನಿಸಿರುವೆ? |
I was born in the month of February. | ನಾನು ಫೆಬ್ರವರಿ ತಿಂಗಳಿನಲ್ಲಿ ಜನಿಸಿರುವೆ. |
Was Deepika your school friend? | ದೀಪಿಕಾ ನಿನ್ನ ಸ್ಕೂಲ್‍ನ ಗೆಳತಿಯೇ? |
Yes, Deepika was my school friend. | ಹೌದು, ದೀಪಿಕಾ ನನ್ನ ಸ್ಕೂಲ್‍ನ ಗೆಳತಿಯಾಗಿದ್ದಳು. |
Deepika is my sister. | ದೀಪಿಕಾ ನನ್ನ ತಂಗಿಯಾಗಿದ್ದಾಳೆ. |
Oh, Deepika was a very good singer! | ಓಹ್, ದೀಪಿಕಾ ಒಬ್ಬ ಉತ್ತಮ ಗಾಯಕಿಯಾಗಿದ್ದಳು. |
Yes, but you were the best in studies. | ಹೌದು, ಆದರೆ ನೀನು ಓದುವುದರಲ್ಲಿ ಅತ್ಯುತ್ತಮವಾಗಿದ್ದೆ. |
Thanks, but our talented teachers were the ones behind my success. | ಧನ್ಯವಾದಗಳು, ಆದರೆ ನನ್ನ ಯಶಸ್ಸಿನ ಹಿಂದೆ ನಮ್ಮ ನುರಿತ ಶಿಕ್ಷಕರು ಇದ್ದಾರೆ. |
I was in Mumbai yesterday. | ನಾನು ನಿನ್ನೆ ಮುಂಬಯಿಯಲ್ಲಿದ್ದೆ. |
She was a student. | ಅವಳು ಒಬ್ಬ ವಿದ್ಯಾರ್ಥಿಯಾಗಿದ್ದಳು. |
He wasn't very naughty. | ಅವನು ಬಹಳ ತುಂಟನಾಗಿರಲಿಲ್ಲ. |
They weren't my friends. | ಅವರು ನನ್ನ ಸ್ನೇಹಿತರಾಗಿರಲಿಲ್ಲ. |
They were lazy. | ಅವರು ಸೋಮಾರಿಗಳಾಗಿದ್ದರು. |
Learn English free online with lessons, grammar tutorials, verb guides, blogs, vocabulary lists, phrases, idioms, and more ! Find help with your English here. Learn the basics of English. Learning some basic English lessons.
Monday, August 20, 2018
Lesson 20 Learn English Speaking Through Kannada Language, Learn English in 30 Days Through Kannada
Subscribe to:
Post Comments (Atom)
No comments:
Post a Comment