Monday, August 20, 2018

Lesson 3 Learn English Speaking Through Kannada Language, Learn English in 30 Days Through Kannada is a compact guide to learn the English language by means of the Kannada language

English Kannada
Your Family  ನಿಮ್ಮ ಕುಟುಂಬ
Simple present tense - Is / Are / Am, Do / Does Question ಸಾಮಾನ್ಯ ವರ್ತಮಾನ ಕಾಲ -Is / Are / Am, Do / Does   ಪ್ರಶ್ನೆ
Hello Riya, are you busy?  ಹಲೋ ರಿಯಾ, ನೀನು ಬ್ಯುಸಿಯಾಗಿರುವೆಯಾ?
I want to ask you about your family. ನಾನು ನಿನ್ನ ಕುಟುಂಬದ ಬಗ್ಗೆ ಕೇಳ ಬಯಸುತ್ತೇನೆ.
Hello Anuj, I am not busy.  ಹಲೋ ಅಂಜು, ನಾನು ಬ್ಯುಸಿಯಾಗಿಲ್ಲ.
You can ask me whatever you want to know.  ನಿನಗೇನು ತಿಳಿದುಕೊಳ್ಳಬೇಕೆಂದು ಅನಿಸುತ್ತದೆಯೋ ಅದನ್ನೆಲ್ಲವನ್ನು ನನಗೆ ಕೇಳಬಹುದು.
Is your father a doctor? ನಿನ್ನ ತಂದೆ ಡಾಕ್ಟರ್ ರೇ?
Yes, he is a doctor.    ಹೌದು, ಅವರೊಬ್ಬ ಡಾಕ್ಟರ್.
Is your mother a lawyer? ನಿನ್ನ ತಾಯಿ ಲಾಯರ್ ಆಗಿದ್ದಾರೆಯೇ?
Yes , she is a lawyer.         ಹೌದು. ಅವರೊಬ್ಬ ಲಾಯರ್.
Do you have any brothers or sisters?  ನಿನಗೆ ಯಾರಾದರೂ ಸಹೋದರರು ಅಥವಾ ಸಹೋದರಿಯರಿದ್ದಾರೆಯೇ?
Yes, I have a younger brother. ಹೌದು, ನನಗೆ ಒಬ್ಬ ತಮ್ಮನಿದ್ದಾನೆ.
Does he go to school? ಅವನು ಸ್ಕೂಲ್‍ಗೆ ಹೋಗುತ್ತಾನೆಯೇ?
Yes, he studies in  'Kendriya Vidyalaya'.  ಹೌದು, ಅವನು 'ಕೇಂದ್ರೀಯ ವಿದ್ಯಾಲಯ'ದಲ್ಲಿ ಓದುತ್ತಿದ್ದಾನೆ.
Is there anyone else in your family? ನಿಮ್ಮ ಕುಟುಂಬದಲ್ಲಿ ಬೇರೆ ಇನ್ಯಾರಾದರೂ ಇದ್ದಾರೆಯೇ?
Yes, my grandparents are also a part of our family.      ಹೌದು. ನನ್ನ ಅಜ್ಜ-ಅಜ್ಜಿಯೂ ಕೂಡ ನಮ್ಮ ಕುಟುಂಬದ ಭಾಗವಾಗಿದ್ದಾರೆ.
Do they live with you? ಅವರು ನಿಮ್ಮೊಂದಿಗೆ ವಾಸಿಸುತ್ತಾರೆಯೇ?
Yes, they live with us, ಹೌದು, ಅವರು ನಮ್ಮೊಂದಿಗೆ ವಾಸಿಸುತ್ತಾರೆ.
Ok. Thanks for the information.  ಸರಿ. ಮಾಹಿತಿಗಾಗಿ ಧನ್ಯವಾದಗಳು.
 
Are they happy? ಅವರು ಸಂತೋಷವಾಗಿದ್ದಾರೆಯೇ?
Is your brother a singer? ನಿನ್ನ ತಮ್ಮ ಗಾಯಕನೇ?
Does Monika live there? ಮೋನಿಕಾ ಅಲ್ಲಿ ವಾಸಿಸುತ್ತಾಳೆಯೇ?
Does she play tennis? ಅವಳು ಟೆನ್ನಿಸ್ ಆಡುತ್ತಾಳೆಯೇ?
Do we know them? ನಮಗೆ ಅವರು ಪರಿಚಿತವಾಗಿದ್ದಾರೆಯೇ?

No comments:

Post a Comment