| I live in Mumbai. | ನಾನು ಮುಂಬಯಿಯಲ್ಲಿ ನೆಲೆಸಿದ್ದೇನೆ. |
| I study in Modern Public School. | ನಾನು ಮಾಡರ್ನ್ ಪಬ್ಲಿಕ್ ಸ್ಕೂಲ್‌ನಲ್ಲಿ ಅಧ್ಯಯನ ಮಾಡುತ್ತೇನೆ. |
| Rakesh is a professor. He teaches Maths. | ರಾಕೇಶ್ ಪ್ರೊಫೆಸರ್ ಆಗಿದ್ದಾರೆ. ಅವರು ಗಣಿತ ಬೋಧನೆ ಮಾಡುತ್ತಾರೆ. |
| Priya is a homemaker. She lives in Pune. | ಪ್ರಿಯಾ ಗೃಹಿಣಿಯಾಗಿದ್ದಾರೆ. ಅವರು ಪುಣೆಯಲ್ಲಿ ನೆಲೆಸಿದ್ದಾರೆ. |
| Sneha is not a singer. | ಸ್ನೇಹಾ ಅವರು ಗಾಯಕಿಯಲ್ಲ. |
| They are not happy. | ಅವರು ಸಂತೋಷವಾಗಿಲ್ಲ. |
| Rahul doesn’t play volleyball. | ರಾಹುಲ್ ವಾಲಿಬಾಲ್ ಆಡುವುದಿಲ್ಲ. |
| I don’t like his behaviour. | ನಾನು ಈ ನಡವಳಿಕೆಯನ್ನು ಇಷ್ಟಪಡುವುದಿಲ್ಲ. |
| Is this your house? | ಇದು ನಿಮ್ಮ ಮನೆಯೇ? |
| Are they your guests? | ಅವರು ನಿಮ್ಮ ಅತಿಥಿಗಳೇ? |
| Does this train go to Jaipur? | ಈ ಟ್ರೈನ್ ಜೈಪುರಕ್ಕೆ ಹೋಗುತ್ತದೆಯೇ? |
| Do you know Amit? | ನಿಮಗೆ ಅಮಿತ್ ತಿಳಿದಿದ್ದಾರೆಯೇ? |
| What is your name? | ನಿಮ್ಮ ಹೆಸರೇನು? |
| Who is that man? | ಈ ವ್ಯಕ್ತಿ ಯಾರು? |
| When does he go to college? | ಅವನು ಯಾವಾಗ ಕಾಲೇಜಿಗೆ ಹೋಗುತ್ತಾನೆ? |
| Where do you live? | ನೀವು ಎಲ್ಲಿ ವಾಸಿಸುತ್ತೀರಿ? |
| He always comes late. | ಅವರು ಯಾವಾಗಲೂ ತಡವಾಗಿ ಬರುತ್ತಾರೆ. |
| I never go there. | ನಾನು ಎಂದಿಗೂ ಅಲ್ಲಿಗೆ ಹೋಗುವುದಿಲ್ಲ. |
| Isha is playing outside. | ಇಷಾ ಅವರು ಹೊರಗೆ ಆಟವಾಡುತ್ತಿದ್ದಾರೆ. |
| My sister is studying. | ನನ್ನ ತಂಗಿ ಅಧ್ಯಯನ ಮಾಡುತ್ತಿದ್ದಾರೆ. |
| He is not playing with me. | ಅವರು ನನ್ನೊಂದಿಗೆ ಆಟವಾಡುತ್ತಿಲ್ಲ. |
| She is not singing. | ಅವಳು ಹಾಡು ಹಾಡುತ್ತಿಲ್ಲ. |
| Are the children making noise? | ಮಕ್ಕಳು ಗದ್ದಲವನ್ನು ಮಾಡುತ್ತಿದ್ದಾರೆಯೇ? |
| Is he studying? | ಅವನು ಅಧ್ಯಯನ ಮಾಡುತ್ತಿದ್ದಾನೆಯೇ? |
| What are you doing? | ನೀವು ಏನು ಮಾಡುತ್ತಿರುವಿರಿ? |
| Where are you going? | ನೀವು ಎಲ್ಲಿ ಹೋಗುತ್ತಿರುವಿರಿ? |
| Tell the time - 2:15 | ಸಮಯ ತಿಳಿಸಿ - 2:15 |
| Tell the time - 2:45 | ಸಮಯ ತಿಳಿಸಿ - 2:45 |
| He is sitting on the chair. | ಅವರು ಕುರ್ಚಿಯಲ್ಲಿ ಕುಳಿತಿದ್ದಾರೆ. |
| The plane is flying in the sky. | ವಿಮಾನವು ಆಕಾಶದಲ್ಲಿ ಹಾರಾಡುತ್ತಿದೆ. |
| His house is smaller than my house. | ಅವನ ಮನೆಯು ನನ್ನ ಮನೆಗಿಂತ ಚಿಕ್ಕದಾಗಿದೆ. |
| Priya is more beautiful than Sonia. | ಪ್ರಿಯಾಳು ಸೋನಿಯಾಗಿಂತ ಸುಂದರವಾಗಿದ್ದಾಳೆ. |
| Rose is the most beautiful flower. | ಗುಲಾಬಿಯು ಹೆಚ್ಚು ಸುಂದರವಾದ ಹೂವಾಗಿದೆ. |
| Jupiter is the biggest planet. | ಗುರು ಅತೀ ದೊಡ್ಡ ಗ್ರಹವಾಗಿದೆ. |
| There are many mangoes in the basket | ಬುಟ್ಟಿಯಲ್ಲಿ ಸಾಕಷ್ಟು ಮಾವಿನ ಹಣ್ಣುಗಳಿವೆ |
| I don’t have much information. | ನನ್ನ ಬಳಿ ಸಾಕಷ್ಟು ಮಾಹಿತಿ ಇಲ್ಲ. |
| His house was very clean. | ಈ ಮನೆಯು ತೀರಾ ಸ್ವಚ್ಛವಾಗಿದೆ. |
| These books were not available. | ಈ ಪುಸ್ತಕಗಳು ಲಭ್ಯವಿಲ್ಲ. |
| Sushmita opened the door. | ಸುಷ್ಮಿತಾ ಬಾಗಿಲನ್ನು ತೆರೆದಿದ್ದಾಳೆ. |
| We played football. | ನಾವು ಪುಟ್‌ಬಾಲ್ ಆಡಿದ್ದೇವೆ. |
| I went to the park yesterday. | ನಾನು ನಿನ್ನೆ ಪಾರ್ಕ್‌ಗೆ ಹೋಗಿದ್ದೆ. |
| They sat on the chair. | ಅವರು ಕುರ್ಚಿಯಲ್ಲಿ ಕುಳಿತಿದ್ದಾರೆ. |
| I did not play football yesterday. | ನಾನು ನಿನ್ನೆ ಪುಟ್‌ಬಾಲ್ ಆಡಲಿಲ್ಲ. |
| I did not go there. | ನಾನು ಅಲ್ಲಿಗೆ ಹೋಗಲಿಲ್ಲ. |
| Were they in the park? | ಅವರು ನಿನ್ನೆ ಪಾರ್ಕ್‌ನಲ್ಲಿದ್ದರೇ? |
| Was the weather cold? | ವಾತಾವರಣವು ತಂಪಾಗಿತ್ತೇ? |
| Did you eat something? | ನೀವು ಏನನ್ನಾದರೂ ತಿಂದಿರೇ? |
| Did he return your books? | ಅವನು ನಿನ್ನ ಪುಸ್ತಕಗಳನ್ನು ಹಿಂತಿರುಗಿಸಿದನೇ? |
| Where did he go? | ಅವರು ಎಲ್ಲಿಗೆ ಹೋದರು? |
| When did Ravi come? | ರವಿಯು ಯಾವಾಗ ಬಂದರು? |
| I will play cricket tomorrow. | ನಾನು ನಾಳೆ ಕ್ರಿಕೆಟ್ ಆಟವಾಡುತ್ತೇನೆ. |
| I will study English in the morning. | ನಾನು ಬೆಳಿಗ್ಗೆ ಇಂಗ್ಲೀಷ್ ಅಧ್ಯಯನ ಮಾಡುತ್ತೇನೆ. |
| He will not come today. | ಅವನು ಇಂದು ಬರುವುದಿಲ್ಲ. |
| I will not go to Agra tomorrow. | ನಾನು ನಾಳೆ ಆಗ್ರಾಕ್ಕೆ ಹೋಗುವುದಿಲ್ಲ. |
| Will Sheetal come home today? | ಶೀತಲ್ ನಾಳೆ ಮನೆಗೆ ಬರುತ್ತಾರೆಯೇ? |
| Will we study Maths? | ನಾವು ಗಣಿತವನ್ನು ಅಧ್ಯಯನ ಮಾಡುತ್ತೇವೆಯೇ? |
| When will you go to school? | ನೀವು ಯಾವಾಗ ಶಾಲೆಗೆ ಹೋಗುತ್ತೀರಿ? |
| What will you do tomorrow? | ನಾನು ನಾಳೆ ಏನು ಮಾಡುವೆ? |
| This house is mine. | ಈ ಮನೆ ನನ್ನದು. |
| This bag is his. | ಈ ಬ್ಯಾಗ್ ನನ್ನದು. |
Learn English free online with lessons, grammar tutorials, verb guides, blogs, vocabulary lists, phrases, idioms, and more ! Find help with your English here. Learn the basics of English. Learning some basic English lessons.
Monday, August 13, 2018
Learn English through KN
Subscribe to:
Post Comments (Atom)
No comments:
Post a Comment